Anitha Kumaraswamy Post On Nikhil Defeat : ನಿಖಿಲ್ ಸೋಲು.. ಅನಿತಾ ಕುಮಾರಸ್ವಾಮಿ ಪೋಸ್ಟ್ | YOYO TV Kannada

Описание к видео Anitha Kumaraswamy Post On Nikhil Defeat : ನಿಖಿಲ್ ಸೋಲು.. ಅನಿತಾ ಕುಮಾರಸ್ವಾಮಿ ಪೋಸ್ಟ್ | YOYO TV Kannada

Anitha Kumaraswamy Post On Nikhil Defeat : ನಿಖಿಲ್ ಸೋಲು.. ಅನಿತಾ ಕುಮಾರಸ್ವಾಮಿ ಪೋಸ್ಟ್.. | YOYO TV Kannada

#AnithaKumaraswamy #NikhilDefeat #Channapatna #ChannapatnaByElectionResults #JDSKarnataka #YOYOTVKannada

ಕರುಳಬಳ್ಳಿಯ ನಂಟಂದ್ರೆ ಹಾಗೆ ಎಂತಹ ಕಠಿಣ ಸಮಯದಲ್ಲೂ ತನ್ನ ಮಕ್ಕಳನ್ನು ಬಿಟ್ಟು ಕೊಡುವುದಿಲ್ಲ. ರಾಜಕೀಯ ಬೇರೆ, ಜೀವನ ಬೇರೆ.. ಇದಕ್ಕೆ ಸಾಕ್ಷಿ ಈಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡುತ್ತಿರುವ ಈ ಪೋಸ್ಟ್.‌ ಕೆಲವರು ಮಕ್ಕಳ ಯಶಸ್ಸನ್ನು ಸದಾ ಬಯಸುವರು ಇದ್ದಾರೆ.

ಇನ್ನೂ ಕೆಲವರು ಆ ಯಶಸ್ಸಿನ ಪ್ರಯತ್ನದಲ್ಲಿ ಹತಾಶೆಯಾದವರಿಗೆ ಕೂಡ ಬೆನ್ನುಲುಬಾಗಿ ನಿಲ್ಲುವರು ಇದ್ದಾರೆ. ಇದಕ್ಕೆ ಹೇಳೋದು ಮಮತೆ- ವಾತ್ಸಲ್ಯ ಅಂದ್ರೆ ಅದು ತಾಯಿ ಪ್ರೀತಿ ಮಾತ್ರ ಅಂತ.

ರಾಜಕೀಯದಲ್ಲಿ ಸಹಜವಾಗಿ ತಂದೆಯ ಸಹಕಾರವೂ ಮಕ್ಕಳ ಮೇಲೆ ಹೆಚ್ಚು ಇರುತ್ತದೆ. ಆದ್ರೆ ಈಗ ಬಂದಿರುವ ಅಪ್ಡೇಟ್‌ ನಲ್ಲಿ ಈ ತಾಯಿಯೂ ಮಗನಿಗೆ ಬರೆದ ಭಾವನಾತ್ಮಕ ಪೋಸ್ಟ್‌ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

_________________

ಕ್ಲಿಕ್ ಟು ಸಬ್‌ಸ್ಕ್ರೈಬ್ -    / yoyotvkannada  
ಫೇಸ್‌ಬುಕ್‌ -   / yoyotvkannada1  
ಎಕ್ಸ್ (ಟ್ವಿಟರ್) - https://x.com/YOYOTVKannada1
ಯೋಯೋ ಟಿವಿ ಕನ್ನಡ ವಾಟ್ಸಾಪ್ ಚಾನೆಲ್- https://www.whatsapp.com/channel/0029...

Комментарии

Информация по комментариям в разработке