"ಕಾನೂರು ಹೆಗ್ಗಡತಿ" - ಕುವೆಂಪು | ಪರಿಚಯಿಸಿದವರು - ದೀಪಕ್ ಹುಲ್ಕುಳಿ Kanuru heggadathi

Описание к видео "ಕಾನೂರು ಹೆಗ್ಗಡತಿ" - ಕುವೆಂಪು | ಪರಿಚಯಿಸಿದವರು - ದೀಪಕ್ ಹುಲ್ಕುಳಿ Kanuru heggadathi

"ಕಾನೂರು ಹೆಗ್ಗಡತಿ" - ಕುವೆಂಪು | ಪರಿಚಯಿಸಿದವರು - ದೀಪಕ್ ಹುಲ್ಕುಳಿ

ರಾಷ್ಟ್ರಕವಿ ಕುವೆಂಪು ಅವರ ಬೃಹತ್ ಕಾದಂಬರಿ ’ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಗಳಲ್ಲಿ ಒಂದು. ಇದು ಕವಿ ಕುವೆಂಪು ಅವರ ಮೊದಲ ಕಾದಂಬರಿ.1936ರಲ್ಲಿ ಪ್ರಕಟವಾದ ಈ ಬೃಹತ್ ಕಾದಂಬರಿಯ ಶಿಲ್ಪ, ಭಾಷಾ ಬಳಕೆ ಮತ್ತು ಒಟ್ಟು ಜೀವನದರ್ಶನದ ದೃಷ್ಟಿಯಿಂದಲೂ ಕನ್ನಡ ಕಾದಂಬರಿ ಲೋಕಕ್ಕೆ ದೊರೆತ ಅನನ್ಯ ಕಾಣಿಕೆ ಎಂದು ಗುರುತಿಸಲಾಗುತ್ತದೆ. ಈ ಕಾದಂಬರಿಯು ೧೯೩೬ರಲ್ಲಿ ಪ್ರಥಮ ಬಾರಿಗೆ ಪ್ರದರ್ಶನ ಕಂಡಿತು. ಮತ್ತೊಬ್ಬ ಕನ್ನಡದ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಕವಿ, ನಾಟಕಕಾರ {ಗಿರೀಶ್ ಕಾರ್ನಾಡ್} ರವರು ಈ ಕಾದಂಬರಿಯನ್ನಾಧರಿಸಿ "ಕಾನೂರು ಹೆಗ್ಗಡಿತಿ" ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.

#sukruthi #ಸುಕೃತಿ #ಕುವೆಂಪು #ಕಾನೂರುಹೆಗ್ಗಡತಿ #kuvempu

Комментарии

Информация по комментариям в разработке