ರಾಯರ ನಾಮ ಲೇಖನದ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ.ತಪ್ಪು ತಪ್ಪು ಬರೆದು ತಪ್ಪಿತಸ್ಥರಾಗಬೇಡಿ# rayara namalekhana

Описание к видео ರಾಯರ ನಾಮ ಲೇಖನದ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ.ತಪ್ಪು ತಪ್ಪು ಬರೆದು ತಪ್ಪಿತಸ್ಥರಾಗಬೇಡಿ# rayara namalekhana

ರಾಯರ ನಾಮ ಲೇಖನ ಪುಸ್ತಕವನ್ನು ಹೇಗೆ ಬರೆಯಬೇಕು? ಅದನ್ನು ಎಲ್ಲಿ ಇಡಬೇಕು ? ಯಾರಿಗೆ ಕೊಡಬೇಕು? ಏನೆಂದು ಬರೆಯಬೇಕು? ಈ ಎಲ್ಲಾ ಪ್ರಶ್ನೆಗಳನ್ನು ಅನೇಕರು ವಾಟ್ಸಪ್ ಮೂಲಕ ನಮ್ಮನ್ನು ಕೇಳುತ್ತಾರೆ. ಆ ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ನೀಡಲಾಗುತ್ತದೆ. ಇದು ಪ್ರಾರಂಭ ಮಾತ್ರ. ಮುಂದಿನ ಉಪನ್ಯಾಸಗಳಲ್ಲಿ ಇನ್ನೂ ಅನೇಕ ಬಗ್ಗೆ ಪ್ರಶ್ನೆಗಳನ್ನು ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ. ಯಾರಿಗೆ ಯಾವ ಬಗೆಯ ಪ್ರಶ್ನೆ ಬರುತ್ತದೋ ಅದೆಲ್ಲವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಅದನ್ನು ಓದಿಕೊಂಡು ನಾವು ಯೂಟ್ಯೂಬ್ ಪ್ರವಚನದಲ್ಲಿ ನಿಮಗೆ ಉತ್ತರಿಸುತ್ತೇವೆ. ನೀವು ಎಷ್ಟು ಪ್ರಶ್ನೆ ಮಾಡುತ್ತಿರೋ ಅಷ್ಟು ನಿಮಗೂ ಒಳ್ಳೆಯದು ನಮಗೂ ಒಳ್ಳೆಯದು

Комментарии

Информация по комментариям в разработке