Statue of Chhatrapati Sambhaji Maharaj Unveiled Amidst Controversy in Angol, Belagavi

Описание к видео Statue of Chhatrapati Sambhaji Maharaj Unveiled Amidst Controversy in Angol, Belagavi

ತೀವ್ರ ವಿವಾದ, ಗೊಂದಲ, ಆತಂಕಗಳ ನಡುವೆಯೇ ನಗರದ ಅನಗೋಳದಲ್ಲಿ ಭಾನುವಾರ ಛತ್ರಪತಿ ಸಂಭಾಜಿ ಮಹಾ ರಾಜರ ಪ್ರತಿಮೆ ಭಾನುವಾರ ಅನಾವರಣಗೊಂಡಿತು.
ಪುತ್ಥಳಿ ಅನಾವರಣ ಕಾರ್ಯಕ್ರಮ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ ಪ್ರತಿಮೆ ಅನಾವರಣಕ್ಕೆ ಅನುಮತಿ ನಿರಾಕರಿಸಿತ್ತು.
ಈ ಹಿನ್ನೆಲೆ ಭಾನುವಾರ ಬೆಳಗ್ಗೆಯೇ ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ತರ್ ಬೆಂಬಲಿಗರು ಪ್ರತಿಮೆ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಅಭಯ ಪಾಟೀಲ ಮತ್ತು ಕೊಂಡುಸ್ಕರ್ ಬೆಂಬಲಿಗರ ಮಧ್ಯೆ ಜಟಾಪಟಿಯೂ ನಡೆಯಿತು.
ಯುವಕರ ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದಲೇ ಅನಗೋಳದ ಡಿವಿಎಸ್ ವೃತ್ತದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.
ಪ್ರತಿಮೆ ಅನಾವರಣಕ್ಕೆ ಜ.5 ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ್ ಸೇರಿದಂತೆ ಪಾಲಿಕೆ ಸದಸ್ಯರು ಅಗತ್ಯ ಸಿದ್ಧತೆ ಮಾಡಿ ಕೊಂಡಿದ್ದರು. ಆದರೆ, ಪ್ರತಿಮೆ ಮತ್ತು ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಕಾರ್ಯಕ್ರಮ ಮುಂದೂಡಬೇಕೆಂದು ರಮಾಕಾಂತ ಕೊಂಡುಸ್ತರ ಬೆಂಬಲಿಗರು ಆಗ್ರಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೂಡ ಕಾಮಗಾರಿ ಅರ್ಧವಾಗಿರುವುದರಿಂದ ತರಾತುರಿಯಲ್ಲಿ ಪ್ರತಿಮೆ ಅನಾವರಣ ಮಾಡುವುದು ಸರಿಯಲ್ಲ. ಮೇಯರ್ ಅವರ ಅಧಿಕಾರವಧಿ ಇನ್ನೂ ಇದೆ. ಅವರ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದ್ದರು.

The unveiling of Chhatrapati Sambhaji Maharaj's 21-foot statue in Angol, Belagavi, on Sunday sparked political clashes and tensions. Despite the district administration's denial of permission, Ramakant Konduskar, leader of the Shri Ram Sena Hindustan, and his supporters reached the site early in the morning, leading to confrontations with MLA Abhay Patil's supporters. Police struggled to disperse the crowds as a tight security arrangement, including DCP Rohan Jagadish and seven KSRP units, was enforced.

Originally scheduled for January 5, the event faced delays due to incomplete construction of the statue and surrounding infrastructure. District in-charge minister Satish Jarkiholi and local officials had urged postponement, citing the need to complete the work before the ceremony. However, political factions insisted on proceeding with the unveiling.

Mayor Savita Kamble, Deputy Mayor Anand Chavhan, and other municipal members had made arrangements despite the controversy. The district commissioner, Mohammad Roshan, attempted to mediate and postpone the event, but the unveiling went ahead under heavy police deployment.

KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
#belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
#football #advocates #Belagavipolice
#Belgaumnewstoday
KMM Belgavi Kannada, KMM Belgavi Kannada today, KMM Belgavi Kannada

Please follow us on:
facebook:   / kannadamma  
twitter: twitter.com/kannadamma
website: http://www.kannadamma.net
e-mail: [email protected]

Комментарии

Информация по комментариям в разработке