ಪ್ರಾರ್ಥಿಸು ನೀ ಓ ಮಗಳೇ||Prarthisu Nee o Magale||Jesus Song Lyrics||TK George||Prayer Song||Pr.RameshG

Описание к видео ಪ್ರಾರ್ಥಿಸು ನೀ ಓ ಮಗಳೇ||Prarthisu Nee o Magale||Jesus Song Lyrics||TK George||Prayer Song||Pr.RameshG

ಪ್ರಾರ್ಥನೆ ಹಾಡು


ಪ್ರಾರ್ಥಿಸು ನೀ ಓ ಮಗಳೇ||Prarthisu Ni O Magale||Jesus Kannada Song||TK George||Kannada Prayer Song

ಪ್ರಾರ್ಥಿಸು ನೀ ಓ ಮಗಳೇ||Prarthisu Nee o Magale||Jesus Song Lyrics||TK George||Prayer Song||Pr.RameshG

Thankful to TK George Ayya
Editing Credit Sis.Gayatri

#Songs #kannada #jesus #rameshg
#live #prayer #prayersong #motivation #bible #holyspirit #revelation #family

ಪ್ರಾರ್ಥಿಸು ನೀ ಓ ಮಗನೇ
ಪ್ರಾರ್ಥಿಸು ನೀ ಓ ಮಗಳೇ
ಪ್ರಾರ್ಥಿಸಲು ಅದ್ಬುತವ ಕಾಣುವೇ
ಆನಂದ ಆರೋಗ್ಯ ಪಡೆಯುವೇ. |2|

ಕಣ್ಣೀರಿನಿಂದ ಪ್ರಾರ್ಥಿಸು
ಮಂಡಿಯೂರಿ ಪ್ರಾರ್ಥಿಸು
ಕರ್ತರೇಸು ಓಡಿ ಬರುವರು
ಕಣ್ಣೀರೆಲ್ಲಾ ಒರೆಸಿ ಬಿಡುವರು
ಕರವ ಹಿಡಿದು ನಿನ್ನ ಕಾಯುವರು |2|

ಪಾಪ ತ್ಯಜಿಸಿ ಪ್ರಾರ್ಥನೆ ಮಾಡು
ಕ್ಷಮೆಯ ನೀಡಿ ಪ್ರಾರ್ಥಿಸಿ ನೋಡು
ನಂಬಿ ನೀನು ಪ್ರಾರ್ಥನೆ ಮಾಡು
ಕೇಳಿದ್ದೆಲ್ಲ ಪಡೆಯುವೇ ನೀನು | 2| ಪ್ರಾರ್ಥಿಸು ನೀ

ಯೇಸು ನಾಮದಲ್ಲಿ ಪ್ರಾರ್ಥಿಸು
ಯೇಸು ಪಾದ ಬಿಡದೆ ಪ್ರಾರ್ಥಿಸು
ಯೇಸು ಕರುಣೆಗಾಗಿ ಪ್ರಾರ್ಥಿಸು
ಕೊಡುವ ತನಕ ಬಿಡದೆ ಪ್ರಾರ್ಥಿಸು |2| ಪ್ರಾರ್ಥಿಸು ನೀ

ಪ್ರಾರ್ಥಿಸಲು ಮಳೆಯು ಸುರಿಯಿತು
ಪ್ರಾರ್ಥಿಸಲು ಕಡಲು ಬಿರಿಯಿತು ಪ್ರಾರ್ಥಿಸಲು ಸೌಖ್ಯ ಲಭಿಸಿತು
ಪ್ರಾರ್ಥಿಸಲು ಪೀಡೆ ತೊಲಗಿತು |2| ಪ್ರಾರ್ಥಿಸು ನೀ

Комментарии

Информация по комментариям в разработке