ರೇವಣ್ಣ ನಿವಾಸದಲ್ಲೂ FSL ತಂಡದಿಂದ‌ ಶೋಧ

Описание к видео ರೇವಣ್ಣ ನಿವಾಸದಲ್ಲೂ FSL ತಂಡದಿಂದ‌ ಶೋಧ

ಹಾಸನ : ಹಾಸನ ಸಂಸದರ ನಿವಾಸದ ಬಳಿಕೆ ಹೊಳೆನರಸೀಪುರದಲ್ಲಿರುವ ಎಚ್.ಡಿ.ರೇವಣ್ಣ ಅವರ ನಿವಾಸದಲ್ಲೂ ಶೋಧ ನಡೆಸಲು ಎಫ್‌ಎಸ್‌ಎಲ್ ತಜ್ಞರ ತಂಡ ಹಾಗೂ ಎಸ್‌ಐಟಿ ಟೀಂ ಆಗಮಿಸಿದೆ.
ಹೊಳೆನರಸೀಪುರದ ನಿವಾಸದಲ್ಲೂ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದ ಹಿನ್ನಲೆ
ಸಾಕ್ಷ್ಯ ಸಂಗ್ರಹಿಸಲಲಯ ಎಫ್‌ಎಸ್‌ಎಲ್ ಟೀಂ ಆಗಮಿಸಿದೆ.

Комментарии

Информация по комментариям в разработке