ಎಚ್‌ಐವಿ ಬಾಧಿತ ಹೆಣ್ಣುಮಕ್ಕಳ ಆಶ್ರಯದಾತೆ ತಬಸ್ಸುಂ I Mangaluru woman provides a home of HIV infected girls

Описание к видео ಎಚ್‌ಐವಿ ಬಾಧಿತ ಹೆಣ್ಣುಮಕ್ಕಳ ಆಶ್ರಯದಾತೆ ತಬಸ್ಸುಂ I Mangaluru woman provides a home of HIV infected girls

ಮಂಗಳೂರಿನ ಬಿಜೈ ಕಾಪಿಕಾಡ್‌ನಲ್ಲಿರುವ ‘ಸ್ನೇಹದೀಪ’ ಎಂಬ ಆರೈಕೆ ಕೇಂದ್ರ ಎಚ್‌ಐವಿ ಪೀಡಿತ ಹೆಣ್ಣುಮಕ್ಕಳ ಪಾಲಿನ ಆಶಾಕಿರಣ. ಈ ಕೇಂದ್ರದಲ್ಲಿ ಎಲ್ಲ ಮಕ್ಕಳ ಅಮ್ಮನಂತಿರುವವರು ತಬಸ್ಸುಂ. ಸುಮಾರು 25 ಮಕ್ಕಳಿರುವ ಈ ಕೇಂದ್ರ ಜಾತಿ–ಧರ್ಮ ಮೀರಿದ ಮಾನವೀಯ ಮಿಡಿತದ ಪ್ರತಿನಿಧಿಯಂತಿದೆ. ಬಹುಪಾಲು ಪೋಷಕರಿಂದ, ಸಮಾಜದಿಂದ ಅನಿವಾರ್ಯವಾಗಿ ದೂರದಲ್ಲಿರಬೇಕಾದ ಈ ಮಕ್ಕಳಿಗೆ ‘ಹತ್ತಿರ’ವಾಗಿ ನಿಂತಿರುವ ತಬಸ್ಸುಂ ಅವರ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.


#mangaluru #mangalorewoman #tabassum #snehadeepango #hivinfectedgirls #hivaids #karnatakan #ತಬಸ್ಸುಂ #ತಬಸ್ಸುಮ್‌ #ಸ್ನೇಹದೀಪ #ಎಚ್‌ಐವಿಬಾಧಿತಮಹಿಳೆಯರು #ಏಡ್ಸ್‌ನಿಯಂತ್ರಣ


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке