ಸೆಣಬಿನಿಂದ ಗೋಣಿ ಚೀಲ ತಯಾರಿಸುವ ವಿಧಾನ/Method of making jute sack

Описание к видео ಸೆಣಬಿನಿಂದ ಗೋಣಿ ಚೀಲ ತಯಾರಿಸುವ ವಿಧಾನ/Method of making jute sack

ಸೆಣಬಿನಿಂದ ಗೋಣಿ ಚೀಲ ತಯಾರಿಸುವ ವಿಧಾನ/Method of making jute sack

ಸೆಣಬಿನಿಂದ ಗೋಣಿ ಚೀಲ ತಯಾರಿಸುವ ವಿಧಾನ

ಗೋಣಿಚೀಲ ನಮ್ಮಲ್ಲಿ ಹೆಚ್ಚಾಗಿ‌ ಬಳಕೆಯಲ್ಲಿರುವ ಪರಿಸರ ಸ್ನೇಹಿ ಚೀಲಗಳು. ಈ ಗೋಣಿ ಚೀಲಗಳನ್ನು ದವಸ ಧಾನ್ಯಗಳನ್ನು ತುಂಬಲು ಬಳಸುವದ ಜೊತೆಗೆ ಹಿಂದೆ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು ಮೈಮೇಲೆ ಹಾಕುವ ಕವಚವಾಗಿ, ಮನೆಯ ಬಾಗಿಲಲ್ಲಿ ಕಲೊರೆಸುವ ಚೀಲವಾಗಿ ಬಹಳಷ್ಟು ವೈವಿಧ್ಯಮಯ ಕೆಲಸಗಳಲ್ಲಿ ಬಳಕೆಯಲ್ಲಿತ್ತು. 'ಪ್ಲಾಸ್ಟಿಕ್' ಎಂಬ ದೈತ್ಯ ಬಂದ ನಂತರ ಬಹುತೇಕ ಕಡೆ ಇದರ ಬಳಕೆ ಕಡಿಮೆಯಾದರೂ, ಧಾನ್ಯಗಳನ್ನು ತುಂಬಲು ಈಗಲೂ ಸೆಣಬಿನ ಚೀಲಕ್ಕೆ ಮೊದಲ‌ ಆದ್ಯತೆ. ಈ‌ ಗೋಣಿಚೀಲ ತಯಾರಿಕೆಯ ಕಚ್ಚಾವಸ್ತು ಸೆಣಬು (Jute).

ನಮ್ಮಲ್ಲಿನ ಸೆಣಬು (Crotalaria laburnifolia) ಬೇರೆ ಪಶ್ಚಿಮ ಬಂಗಾಳದ ಕಡೆ ಹೆಚ್ವಾಗಿ‌ಬಳಸುವ ಈ‌ ಗೋಣಿಚೀಲ ತಯಾರಿಕೆಯ ಸೆಣಬ (Jute) ಬೇರೆ. ನಮ್ಮಲ್ಲಿನ ಸೆಣಬನ್ನು ಹೊಲಗದ್ದೆಗಳಲ್ಲಿ ಹಸಿರೆಲೆ ಗೊಬ್ಬರಕ್ಕೆ, ಜಾನುವಾರುಗಳ‌ ಮೇವಿನ ಬಳಕೆಗೆ ಬಳಸಲಾಗುತ್ತದೆ. ಇದರ ಹೂವನ್ನು ಅಡುಗೆಗೂ ಬಳಸುತ್ತಾರೆ. ಗೋಣಿಚೀಲದ ಸೆಣಬನ್ನು ನಮ್ಮ ಭಾಗದಲ್ಲಿ ಬಹುತೇಕ ಎಲ್ಲೂ ಬೆಳೆಯುವಯದಿಲ್ಲ.

yours queries:

#ಸೆಣಬು #ಗೋಣಿಚೀಲ
#jute #parisaraparivara

Комментарии

Информация по комментариям в разработке