ಕರ್ನಾಟಕ ಅಗ್ನಿಶಾಮಕ ಇಲಾಖೆಯಿಂದ 975 ಹುದ್ದೆ- ಡೀಟೇಲ್ಸ್‌ ಇಲ್ಲಿದೆ | KSFES Karnataka Recruitment 2024

Описание к видео ಕರ್ನಾಟಕ ಅಗ್ನಿಶಾಮಕ ಇಲಾಖೆಯಿಂದ 975 ಹುದ್ದೆ- ಡೀಟೇಲ್ಸ್‌ ಇಲ್ಲಿದೆ | KSFES Karnataka Recruitment 2024

#firemenrecruitment2024



ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 975 ಹುದ್ದೆಗಳನ್ನು ನೇರ ನೇಮಕಾತಿ ಶೀಘ್ರದಲ್ಲೇ ಸಾಧ್ಯತೆ ಇದ್ದು, ನೀವು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಾಗಿದ್ದಲ್ಲಿ ಈ ಹುದ್ದೆಗಳಿಗೆ ಬೇಕಾದ ಅರ್ಹತೆ ಏನು? ಹುದ್ದೆಗಳ ವಿವರ ಏನು ಎಂಬುದರ ಕುರಿತು ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.



Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке