ಉತ್ತರ ಪೌರುಷ - ತಾಳಮದ್ದಲೆ | ಉತ್ತರನಾಗಿ ವಾಸುದೇವ ಸಾಮಗ | Uttara Pourusha - Talamaddale | Yakshagana

Описание к видео ಉತ್ತರ ಪೌರುಷ - ತಾಳಮದ್ದಲೆ | ಉತ್ತರನಾಗಿ ವಾಸುದೇವ ಸಾಮಗ | Uttara Pourusha - Talamaddale | Yakshagana

🔴 ಯಕ್ಷಗಾನ ತಾಳಮದ್ದಲೆ - ಉತ್ತರ ಪೌರುಷ
ಕವಿ: ಅಜಪುರ ವಿಷ್ಣು

ಹಿಮ್ಮೇಳ:
ಭಾಗವತರು: ಪಟ್ಲ ಸತೀಶ್ ಶೆಟ್ಟಿ
ಮದ್ದಲೆ: ಗುರುಪ್ರಸಾದ ಬೊಳಿಂಜಡ್ಕ
ಚೆಂಡೆ: ಮಾಂಬಾಡಿ ಸುಬ್ರಹ್ಮಣ್ಯ ಭಟ್
ಚಕ್ರತಾಳ: ಬಾಲಕೃಷ್ಣ
ಶ್ರುತಿ: ವಿಶ್ವನಾಥ ಪೂಜಾರಿ ಕಟೀಲು

ಅರ್ಥಧಾರಿಗಳು:
ಉತ್ತರ: ಮಲ್ಪೆ ವಾಸುದೇವ ಸಾಮಗ
ದೂತ: ವಿಟ್ಲ ಶಂಭು ಶರ್ಮ
ಬೃಹನ್ನಳೆ: ಪೆರ್ಮುದೆ ಜಯಪ್ರಕಾಶ ಶೆಟ್ಟಿ

ತಾಳಮದ್ದಲೆ ಆಯೋಜಕರಿಗೆ ಹಾಗೂ ವೀಡಿಯೋ ಚಿತ್ರೀಕರಿಸಿದವರಿಗೆ ಕೃತಜ್ಞತೆಗಳು...
(ಮೂಲ ಹಕ್ಕುಗಳು ಮಾಲಕರದ್ದೇ ಆಗಿರುತ್ತದೆ)

ಚಿತ್ರಕೃಪೆ:
ರಾಮನರೇಶ್ ಮಂಚಿ (ಶಂಭು ಶರ್ಮ)
ಪ್ರಸನ್ನ ಬಿ ಎಸ್ ಭಟ್ (ಪೆರ್ಮುದೆ)
ಅಶ್ವಿತ್ ಶೆಟ್ಟಿ ತುಳುನಾಡು (ಬೊಳಿಂಜಡ್ಕ)
ಯಕ್ಷ ಮಾಧವ (ಪಟ್ಲ)

#ಯಕ್ಷಗಾನ #ತಾಳಮದ್ದಲೆ #ಉತ್ತರಪೌರುಷ

Комментарии

Информация по комментариям в разработке