ಒಂದು ಕಾಲು ಎಕರೆಯಲ್ಲಿ ಕಟ್ಟಿರುವ ಅರಮನೆ ಹೇಗಿದೆ? | Jothe Jotheyalli Shooting House | SULEGAI Home Tour

Описание к видео ಒಂದು ಕಾಲು ಎಕರೆಯಲ್ಲಿ ಕಟ್ಟಿರುವ ಅರಮನೆ ಹೇಗಿದೆ? | Jothe Jotheyalli Shooting House | SULEGAI Home Tour

ಇತ್ತೀಚೆಗೆ ಮುಕ್ತಾಯವಾದ ಜೊತೆ ಜೊತೆಯಲ್ಲಿ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಆ ಧಾರಾವಾಯಲ್ಲಿ ಬರುವ ಮನೆಯನ್ನ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಆ ಮನೆ ಎಲ್ಲದೆ? ಕನಕಪುರ ರಸ್ತೆಯಲ್ಲಿರುವ ಕಗ್ಗಲಿಪುರದ ಬಳಿ ಇರುವ ಸುಲೇಗಾಯ್ ಫಾರಂ ಹೌಸ್ ನಲ್ಲಿ ಇಡೀ ಚಿತ್ರೀಕಕಣ ನೆಡೆಯಿತು ಎಂದು ಆ ಧಾರಾವಾಯಿಯಲ್ಲಿ ನಟಿಸಿರುವ ಮಂಜಯ್ಯ ತಿಳಿಸಿದ್ದಾರೆ. ಸುಮಾರು ಒಂದು ಕಾಲು ಎಕರೆಯಲ್ಲಿ ಕಟ್ಟಿರುವ ಅರಮನೆ ಹೇಗಿದೆ ಮತ್ತು ಏನೇನಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ಜಯಸಿಂಹ ಮುಸುರಿ ತೋರಿಸಿದ್ದಾರೆ.... ವಿಡಿಯೋ ನೋಡಿ...

Click here To Subscribe to Channel --    / chitraloka  

#chitraloka #kmveeresh #ಸುಲೇಗಾಯ್ #ತೋಟದಮನೆ #farmhousetour #hometour #luxurylifestyle #shootinghouseinbangalore #hugebunglow #starhouse #movieactorhouse #sulegaihouse #kaggalipura #kanakapuraroad #jayasimhamusuri #jothejotheyallihouse #jothejotheyalikannadaserial #jothejotheyalikannadaserial #housetour #farmtour

Комментарии

Информация по комментариям в разработке