Bandhana Film:ಬಂಧನ ಚಿತ್ರಕ್ಕೆ ಮೊದಲ ಆಯ್ಕೆ ಯಾರಾಗಿದ್ದರು? ಅಂಬಿನಾ ವಿಷ್ಣುನಾ? | Dr vishnuvardhan | ambareesh

Описание к видео Bandhana Film:ಬಂಧನ ಚಿತ್ರಕ್ಕೆ ಮೊದಲ ಆಯ್ಕೆ ಯಾರಾಗಿದ್ದರು? ಅಂಬಿನಾ ವಿಷ್ಣುನಾ? | Dr vishnuvardhan | ambareesh

ಕನ್ನಡ ಚಿತ್ರರಂಗದಲ್ಲಿ ಅದ್ಭುತ (Bandhana Film Secrets) ಸಿನಿಮಾಗಳು ಬಂದಿವೆ. ಆ ಸಿನಿಮಾಗಳಲ್ಲಿ ಕ್ಲಾಸಿಕ್ ಚಿತ್ರಗಳೂ ಇವೆ. ಆ ಸಾಲಿನಲ್ಲಿ ಬಂಧನ ಸೂಪರ್ ಹಿಟ್ ಸಿನಿಮಾನೇ ಆಗಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಈ ಚಿತ್ರ (Vishnuvardhan Bandhan Film Secret) ಕನ್ನಡದ ಸೂಪರ್ ಹಿಟ್ ಸಿನಿಮಾನೇ ಆಗಿದೆ. ಈ ಚಿತ್ರದ ಪ್ರತಿ ಸೀನ್ ಈಗಲೂ ತಾಜಾತನವನ್ನ (Ambareesh First Choice for Bandhana Film) ಹೊಮ್ಮಿಸುತ್ತದೆ. ಅಷ್ಟು ವಿಶೇಷವಾದ ಕನ್ನಡದ ಬಂಧನ ಸಿನಿಮಾದ ಹಿಂದೆನೂ ಒಂದು ಕಥೆ ಇದೆ. ಈ ಕಥೆಯನ್ನ ರೆಬಲ್ ಸ್ಟಾರ್ ಅಂಬರೀಶ್ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ರೆಬಲ್ ಸ್ಟಾರ್ (Rebel Star Ambareesh) ಅಂಬರೀಶ್ ಅವರಿಗೂ ಬಂಧನ ಚಿತ್ರಕ್ಕೂ ಎಲ್ಲಿಂದ ಎಲ್ಲಿ ಸಂಬಂಧ ಅಂತಲೇ ಅನಿಸಬಹುದು.

#BandhanaFilmSecrets #Bandhana #vishnuvardhan #ambareesh #rajendrasighbabu #suhasini #bandanasongs #ಬಂಧನಹಾಡು #ವಿಷ್ಣುವರ್ಧನ್
==================
credit - google
=================

Комментарии

Информация по комментариям в разработке