ಹತ್ತಿ ಗಿಡಗಳ ಬೆಳವಣಿಗೆ ಕಂಡು ಬೆಚ್ಚಿಬಿದ್ದ ಕೃಷಿಕ..! Farmer shocked by seeing cotton plants growth..!

Описание к видео ಹತ್ತಿ ಗಿಡಗಳ ಬೆಳವಣಿಗೆ ಕಂಡು ಬೆಚ್ಚಿಬಿದ್ದ ಕೃಷಿಕ..! Farmer shocked by seeing cotton plants growth..!

ಸಾವಯವ ಕೃಷಿ ಮಾಡ್ಬೇಕು ಅಂತ ನಿರ್ಧಾರ ಮಾಡಿ, ಲೋಡ್ ಗಟ್ಟಲೆ ಕೊಟ್ಟಿಗೆ ಗೊಬ್ಬರ ಹಾಕಿದ ತಕ್ಷಣ ಭೂ ತಾಯಿ ಚೇತರಿಸಿಕೊಂಡು ಬಿಡಲ್ಲ. ಯಾಕೆ ಅಂದ್ರೆ, ರಾಸಾಯನಿಕ ಗೊಬ್ಬರದಿಂದ ನಿರ್ಜೀವ ಸ್ಥಿತಿ ತಲುಪಿರುವ ಮಣ್ಣು ಮತ್ತೆ ಫಲವತ್ತಾಗಲು, ಉತ್ತಮ ಫಲ ನೀಡಲು ವರ್ಷಗಳೇ ಬೇಕಾಗುತ್ತದೆ. ಆದ್ರೆ ಇಲ್ಲೊಬ್ಬ ರೈತ, ಹತ್ತಿ ಹಾಗೂ ಶೇಂಗಾ ಬೆಳೆಯನ್ನ ಸಾವಯವದಲ್ಲಿ ಬೆಳೆಯುತ್ತ ತ್ವರಿತವಾಗಿ ಫಲ ಕಾಣುತ್ತಿದ್ದಾರೆ. ಹಾಗಾದ್ರೆ ಆ ಕೃಷಿಕ ಮಾಡಿದ ಚಮತ್ಕಾರವಾದ್ರು ಏನು..? ಬನ್ನಿ ತಿಳಿಯೋಣ..

ಮಾಹಿತಿಗಾಗಿ ಸಂಪರ್ಕಿಸಿ : 90992 62233

facebook:   / microbiagrot.  .
#organicfarming #drsoil #microbi #microbiagrotechpvt #agriculture #organicindia Category

Комментарии

Информация по комментариям в разработке