ಇಷ್ಟು ಕಡಿಮೆ ಬೆಲೆಯಲ್ಲಿ ಎಷ್ಟುdiaperಸಿಗ್ತದೆ !? ಬೇಗನೆ ಹೀಗೂ ಮಾಡಬಹುದು cake! Pillsbury veg cakemix ರಿವ್ಯೂ!

Описание к видео ಇಷ್ಟು ಕಡಿಮೆ ಬೆಲೆಯಲ್ಲಿ ಎಷ್ಟುdiaperಸಿಗ್ತದೆ !? ಬೇಗನೆ ಹೀಗೂ ಮಾಡಬಹುದು cake! Pillsbury veg cakemix ರಿವ್ಯೂ!

ನಮಸ್ತೆ,

ಈ ವೀಡಿಯೋವು ನನ್ನ dailyvlog ಆಗಿರುತ್ತದೆ ಹಾಗೆಯೇ Pillsbury cake mixನ review ಕೂಡ ಹಂಚಿಕೊಂಡಿದ್ದೇನೆ. ಅದರ ಜೊತೆಗೆ ಕಡಿಮೆ ಬೆಲೆಯ diaper ಎಲ್ಲಿ ಸಿಗುತ್ತದೆ ಎಂದು ತಿಳಿದಿದ್ದೇನೆ.
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ.

ಧನ್ಯವಾದಗಳು.



#machimale #dailyvlog #dailyvlogs #diml #kannada#kannadavlogs#fun #kannada #kannadavlog #Pillsbury #pillsburycakemix #pillsburycookercakemix #quickcake #vegcake #diaper #reliancesmart #puttur #uppinangady

Комментарии

Информация по комментариям в разработке