ಏ.9ರಂದು ನಡೆದ ಕಲ್ಲಂಗಡಿ ಗಲಾಟೆ ಬಗ್ಗೆ ಹೇಳಿದ್ದೇನು? | Tv9Kannada

Описание к видео ಏ.9ರಂದು ನಡೆದ ಕಲ್ಲಂಗಡಿ ಗಲಾಟೆ ಬಗ್ಗೆ ಹೇಳಿದ್ದೇನು? | Tv9Kannada

ಕಲ್ಲಂಗಡಿ ಗಲಾಟೆ ಪ್ರತಿದೂರು ವಿಚಾರ. ಕಲ್ಲಂಗಡಿ ಏ.9ಕ್ಕೆ ಕಲ್ಲಂಗಡಿ ಗಲಾಟೆ ಆಗಿತ್ತು. ಆದರೆ ಅವತ್ತು ನಡೆದ ನಿಜವಾದ ಘಟನೆಯೇ ಬೇರೆ. ನಬೀಸಾಬ್‌ಗೂ ನಮಗೂ ಭೇಟಿಯೇ ಇಲ್ಲ. ಯಾವ ವ್ಯಕ್ತಿಯಿಂದ ಗಲಾಟೆ ಆಗಿತ್ತೋ ಆ ವ್ಯಕ್ತಿ ಮರೆಮಾಚಿದ್ದಾರೆ. ಅದಕ್ಕಾಗಿ ನಬೀಸಾಬ್​​​ನನ್ನು ಮುಂದೆ ಬಿಟ್ಟಿದ್ದಾರೆ. ಆತನಿಗೆ ವಯಸ್ಸಾಗಿದೆ, ಬಡವ ಅಂತಾ ಕ್ರಿಯೇಟ್ ಮಾಡಿದ್ದಾರೆ ಅಂತಾ ಗಲಾಟೆಯಲ್ಲಿ ಬಂಧನಕ್ಕೊಳಗಾಗಿದ್ದ ಶ್ರೀರಾಮಸೇನೆ ಕಾರ್ಯಕರ್ತ ಮಹಾನಿಂಗಪ್ಪ ಐಗಳಿ ಹೇಳಿದ್ದಾರೆ.

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #Dharwad #Nuggikere #HanumantTemple #AnjaneyaTemple #MuslimTrader

TV9 Kannada | Kannada News | Latest Kannada News |

Credits: #Politics|#Basavaraja/Producer|#Jayram/Videoeditor| #TV9D

Комментарии

Информация по комментариям в разработке