ಬಸವಣ್ಣ ನಿನ ಕಂಡು ಕಂಡು ಎನ್ನ ತನು ಬಯಲಾಯಿತ್ತು

Описание к видео ಬಸವಣ್ಣ ನಿನ ಕಂಡು ಕಂಡು ಎನ್ನ ತನು ಬಯಲಾಯಿತ್ತು

ಬಸವಣ್ಣ ನಿನ್ನ ಕಂಡು ಕಂಡು ,
ಎನ್ನ ತನು ಬಯಲಾಯಿತ್ತು ,
ಬಸವಣ್ಣ ನಿನ್ನ ಮುಟ್ಟಿ ಮುಟ್ಟಿ ,
ಎನ್ನ ಕ್ರೈ ಬಯಲಾಯಿತ್ತು ,
ಬಸವಣ್ಣ ನಿನ್ನ ನೆನೆದು ನೆನೆದು ,
ಎನ್ನ ಮನ ಬಯಲಾಯಿತ್ತು ,
ಬಸವಣ್ಣ ನಿನ್ನ ಮಹಾನುಭಾವ ಕೇಳಿ ಕೇಳಿ ,
ಎನ್ನ ಭವಂ ನಾಸ್ತಿಯಾಗಿತ್ತು,
ನಮ್ಮ ಗುಹೇಶ್ವರ ಲಿಂಗದಲ್ಲಿ ನೀನು ,
ಅಜಾತನೆಂಬುದ ನೆಲೆಮಾಡಿ,
ಭವಪಾಶಂಗಳ ಹರಿದಿಪ್ಪೆತಾಗಿ,
ನಿನ್ನ ಸಂಘದಿಂದ ಆನು ಬದುಕಿದೇನು.!!
ಅಲ್ಲಮಪ್ರಭು

Комментарии

Информация по комментариям в разработке