Mangaluru News | ಸಮುದ್ರಕ್ಕೆ ತಡೆಯಾಗಬೇಕಿದ್ದ ಕುಳಾಯಿ ಕಾಮಗಾರಿ ಸಮುದ್ರಪಾಲಾಗಿದೆ! Suvarna News | Kannada News

Описание к видео Mangaluru News | ಸಮುದ್ರಕ್ಕೆ ತಡೆಯಾಗಬೇಕಿದ್ದ ಕುಳಾಯಿ ಕಾಮಗಾರಿ ಸಮುದ್ರಪಾಲಾಗಿದೆ! Suvarna News | Kannada News

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Mangaluru News | ಸಮುದ್ರ ಹಿಡಿದ ಕುಳಾಯಿ ಕಾಮಗಾರಿ! Suvarna News | Kannada News
ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ನಿರ್ಮಾಣ ಹಂತದ ಮೀನುಗಾರಿಕಾ ಬಂದರಿನ ಕಲ್ಲುಗಳು!
ಭಾರೀ ಅಲೆಗಳ ಅಬ್ಬರಕ್ಕೆ ಬ್ರೇಕ್ ವಾಟರ್ ಕಾಮಗಾರಿ ಸಮುದ್ರ ಪಾಲು
ಮಂಗಳೂರಿನ ಕುಳಾಯಿ ಹೊಸಬೆಟ್ಟು ಕಡಲ ತೀರದ ನೂತನ ಮೀನುಗಾರಿಕಾ ಬಂದರು
196 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗ್ತಿರೋ ಹೊಸ ಮೀನುಗಾರಿಕಾ ಬಂದರು
ಬಂದರು‌ ನಿರ್ಮಾಣ ಕಾಮಗಾರಿ ಭಾಗವಾಗಿ ಸಮುದ್ರದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಸಲಾಗಿತ್ತು
ಸಮುದ್ರದ ಮೇಲ್ಮೈಗೆ ಭಾರೀ ಗಾತ್ರದ ಕಲ್ಲುಗಳನ್ನು ಹಾಕಲಾಗಿತ್ತು
Suvarna News Live: https://www.youtube.com/live/R50P2knC...

#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке