🥰ಗಣಪತಿ ಸನ್ನಿದಿಯಲ್ಲಿ ಪ್ರಥಮ ಬೆಳಕಿನ ಸೇವೆ ಸಂಪನ್ನ🥰🙏Hattiyangadi Mela Seve (2021-2022)🥰Yaksha TV Exclusive

Описание к видео 🥰ಗಣಪತಿ ಸನ್ನಿದಿಯಲ್ಲಿ ಪ್ರಥಮ ಬೆಳಕಿನ ಸೇವೆ ಸಂಪನ್ನ🥰🙏Hattiyangadi Mela Seve (2021-2022)🥰Yaksha TV Exclusive

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ, 2021-2022ನೇ ಸಾಲಿನ ಪ್ರಥಮ ದೇವರ ಸೇವೆ ಆಟದ ಕೆಲವು ದೃಶ್ಯಾವಳಿಗಳು

ವಿಶೇಷ ಕೃತಜ್ಞತೆಗಳು :
ಸಂಚಾಲಕರು : ಶ್ರೀ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ
(ಕಾಲಮಿತಿ ಮತ್ತು ಪೂರ್ಣ ರಾತ್ರಿ ಯಕ್ಷಗಾನ ಪ್ರದರ್ಶನಕ್ಕಾಗಿ ಸಂಪರ್ಕಿಸಿ)
Phone : 9141930593

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Комментарии

Информация по комментариям в разработке