Kalasa | Kalaseshwara Temple | Mudigere | Horanadu | Chikmagalur | ಕಳಸ | ಹೊರನಾಡು | ಚಿಕ್ಕಮಗಳೂರು

Описание к видео Kalasa | Kalaseshwara Temple | Mudigere | Horanadu | Chikmagalur | ಕಳಸ | ಹೊರನಾಡು | ಚಿಕ್ಕಮಗಳೂರು

#Kalasa,#KalaseshwaraTemple,# Mudigere,#Horanadu,#Chikmagalur,#ಕಳಸ,#ಹೊರನಾಡು ಚಿಕ್ಕಮಗಳೂರುKalasheshwaraswamy Temple situated at Mudigere taluk,Chikmagalur. It is a Historical place in India. It stands on bhadra river. Kalsa is very near to Horanadu and Sringeri.

Scanda puran gives various description in tungabadrakanda , kalasa is considered as Dhakshinakashi. sage Agastya is main cause for kalasa.
Kalasa is also known for the sacred Pancha Theertha, which stands for five sacred waters.
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಕಳಸ ಗ್ರಾಮದಲ್ಲಿ ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನವಿದೆ.ಕಳಸ ಕ್ಷೇತ್ರವು ಶೃಂಗೇರಿ ಮತ್ತು ಹೊರನಾಡು ಕ್ಷೇತ್ರಗಳಿಗೆ ಬಹಳ ಹತ್ತಿರವಿದೆ. ಸಹ್ಯಾದ್ರಿ ಪಶ್ಚಿಮಘಟ್ಟದಲ್ಲಿ ಕಳಸ ಗ್ರಾಮವು ಸುತ್ತಮುತ್ತಲೂ ಬೆಟ್ಟಗಳಿಂದ , ಹಸಿರು ತುಂಬಿದ ಅರಣ್ಯದಿಂದ ಹಾಗೂ ಚಿಕ್ಕಚಿಕ್ಕಜಲಪಾತಗಳಿಂದ ಹಾಗೂ ಭದ್ರನದಿಯ ಸುಂದರ ಪರಿಸರದಲ್ಲಿ ಶ್ರೀ ಕಳಸೇಶ್ವರಸ್ವಾಮಿ ದೇವಸ್ಥಾನ ಸ್ಥಾಪಿಸಲ್ಪಟ್ಟಿದೆ.

ಶ್ರೀ ಕಳಸ ಕ್ಷೇತ್ರದ ಮಹಿಮೆಯನ್ನು ಸ್ಕಂದ ಪುರಾಣದ ತುಂಗಾಭದ್ರಾ ಕಾಂಡದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಕಳಸ ಕ್ಷೇತ್ರವು ಭದ್ರಾನದಿಯ ದಡದಲ್ಲಿರುವ ಪುರಾತನ ಕ್ಷೇತ್ರವಾಗಿದೆ.ಕಳಸ ಕ್ಷೇತ್ರವು “ದಕ್ಷಿಣಕಾಶಿ” ಎಂದು ಪುರಾಣ ಪ್ರಸಿದ್ದವಾಗಿದೆ.ಈ ಕ್ಷೇತ್ರದ ಉತ್ಪತ್ತಿಗೆ ಶ್ರೀ ಅಗಸ್ತ್ಯ ಮುನಿಯೇ ಕಾರಣರಾಗಿದ್ದಾರೆ.

Комментарии

Информация по комментариям в разработке