ಶ್ರೀಲಕ್ಷ್ಮೀ ಅವರ ಮನಮಿಡಿಯುವ ಹೃದಯಸ್ಪರ್ಶಿ ಹಾಡುಗಾರಿಕೆ.ಗುರು ನಿನ್ನಬಿಟ್ಟು ಇರಲೆಂತು ನಾನು ಮುನಿಸೇಕೆ ಎನ್ನ ಮೇಲೆ..

Описание к видео ಶ್ರೀಲಕ್ಷ್ಮೀ ಅವರ ಮನಮಿಡಿಯುವ ಹೃದಯಸ್ಪರ್ಶಿ ಹಾಡುಗಾರಿಕೆ.ಗುರು ನಿನ್ನಬಿಟ್ಟು ಇರಲೆಂತು ನಾನು ಮುನಿಸೇಕೆ ಎನ್ನ ಮೇಲೆ..

ಶ್ರೀಲಕ್ಷ್ಮೀ ಅವರ ಮನಮಿಡಿಯುವ ಹೃದಯಸ್ಪರ್ಶಿ ಹಾಡುಗಾರಿಕೆ.ಗುರು ನಿನ್ನಬಿಟ್ಟು ಇರಲೆಂತು ನಾನು ಮುನಿಸೇಕೆ ಎನ್ನ ಮೇಲೆ..
ಲೇಖಕರ ಬಗ್ಗೆ.... ಮಲೆನಾಡಿನ ಒಂದು ಸಂಪ್ರದಾಯ ಕುಟುಂಬದಲ್ಲಿ ಜನಿಸಿ, ಲಲಿತಕಲೆಗಳಲ್ಲಿ ತುಂಬಾ ಒಲವು ಉಳ್ಳವರು. ನಾಟಕ ಯಕ್ಷಗಾನ ಪ್ರಾಕಾರಗಳಲ್ಲಿ ತೊಡಗಿಸಿಕೊಂಡು, ನಟನೆ ದಿಗದರ್ಷನ ಎಲ್ಲದರಲ್ಲೂ ಅಪಾರ ಪಾಂಡಿತ್ಯ ಉಳ್ಳವರು. 20/22 ವಯಸ್ಸಿನಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ತುಂಬಾ ವರ್ಷಗಳ ಕಾಲ ಬಳಲಿ, ಯಾವ ಚಿಕಿತ್ಸೆಯೂ ಪಲಕಾರಿ ಆಗದೇ ಇದ್ದ ಸಂದರ್ಭದಲ್ಲಿ ಶಿರಸಿ ಪಾದುಕಾಶ್ರಮದ ಗುರು ಶ್ರೀಧರರ ಅನುಗ್ರಹದಿಂದ ರೋಗ ಮುಕ್ತರಾದರು. ಅಲ್ಲಿಂದ ಅವರು ಗುಗುವಿಗೆ ಸಂಪೂರ್ಣ ಶರಣಾಗತರಾದರು. ಮನಸ್ಸು ಕೆಲವೊಮ್ಮೆ ಲೌಕಿಕದತ್ತ ಎಳೆದಾಗ ಅವರ ತೊಳಲಾಟವೇ... ಈಗ ಹಾಡಿನ ರೂಪ.

ಅವರದೇ ಅನಿಸಿಕೆ ಇಲ್ಲಿದೆ -
ಲೌಕಿಕ ಮನುಜರ ಬಗ್ಗೆ
ಬರೆದು ಮನಸ್ಸನ್ನು
ಕಲುಷಿತ ಮಾಡಿ ಕೊಳ್ಳದೆ ಭಗವಂತನ
ಗುಣವರ್ಣನೆಮಾಡಿ
ಗುರುಸೇವೆಮಾಡಿ
ಜನ್ಮ ಸಾರ್ಥಕ ಮಾಡಿ ಕೊಳ್ಳೆಂದು ಗುರುಇತ್ತ
ಆದೇಶ ಮರೆತು ವ್ಯಕ್ತಿಯ ಕುಟುಂಬದ ಬಗ್ಗೆ
ಪುಸ್ತಕ ಬರೆದು
ಬಗ್ಗೆ ಬರೆದು ದೋಷಿ ಆದೆ.
ಗುರುಗಳು ಎಚ್ಚರಿಸಿ
ಇಂಥಹ ತಪ್ಪು ಮುಂದೆ
ಆಗಬಾರದೆಂದರು
ಮಾಡಿದ ತಪ್ಪಿನ
ಅರಿವು ಆಯ್ತು ಆಗ.
ಸದ್ಗುರು ವಲ್ಲಿ
ಶರಣಾಗಿ ಮನದ
ಭಾವನೆ ಕವನವಾಯ್ತು. ಗುರುಗಳ ಆದೇಶ ಮರೆತು
ವ್ಯಕ್ತಿ ಕುಟುಂಬದ ಬಗ್ಗೆ
ಪುಸ್ತಕ ಬರೆದು ದೋಷಿ ಆದೆ ಅನ್ನೋ ಅಪರಾಧಿ ಭಾವ..
ಗುರು ಗಳಲ್ಲಿ ತಪ್ಪಿ ಗಾಗಿ
ಶರಣಾಗಿ ಕ್ಷಮೆ ಬೇಡುವ ಆ
ಕಾಲದ ಮನದಭಾವ
ಈರೀತಿ ಸ್ಫುರಿಸಿತು
ಜೈಗುರುಧೇವದತ್ತ ನಾರಾಯಣ ಭಟ್ ಬೆಡ್ಸಗಾಮ

Sree Lakshmi's heart-pounding heart-touching singing. Guru ninna bittu iralentu nanu muniseke enna mele.
About the author... Born in a traditional family in the hills, very fond of fine arts. Involved in the forms of drama Yakshagana, he has great mastery in all aspects of acting. At the age of 20/22, he fell seriously ill and suffered for many years, when no treatment was effective, he was cured by the grace of Guru Sridhar of Shirsi Padukashram. From there he completely surrendered to Gugu. When the mind is sometimes drawn to the mundane, their fluttering... now the form of a song.
Here's his take on it -
About worldly men
Write the mind
God's uncontaminated
Describe the quality
Serve Guru
It was the Guru who made the birth worthwhile
About the family of the person who forgot the order
Write a book
I became guilty by writing about it.
Gurus warn
Such a mistake is ahead
It should not happen
A mistake made
That's when I realized.
Sadhguru Valli
Surrender mind
Emotion became poetry. Forget the Guru's order
The person is about family
The feeling of being guilty after writing a book..
For a mistake in Guru
Surrender and apologize
The mood of the times
It was like this
Jaigurudhevadatta Narayana Bhat Bedsagama.

Комментарии

Информация по комментариям в разработке