8 ಎಕರೆಯಲ್ಲಿ ಸಮೃದ್ಧ ತೊಗರಿಗೆ ಆಪದ್ಬಾಂಧವ ಕೊಟ್ಟ ಸಲಹೆ ಸಕ್ಸಸ್| | Farmer’s Advice to Farmer makes miracle

Описание к видео 8 ಎಕರೆಯಲ್ಲಿ ಸಮೃದ್ಧ ತೊಗರಿಗೆ ಆಪದ್ಬಾಂಧವ ಕೊಟ್ಟ ಸಲಹೆ ಸಕ್ಸಸ್| | Farmer’s Advice to Farmer makes miracle

ಅದು ಜೀವನವೇ ಆಗಿರಲಿ ಅಥವಾ ಕೃಷಿಯೇ ಆಗಿರಲಿ, ನಮ್ಮ ಹಿತೈಷಿಗಳು ಹೇಳುವ ಮಾತಿಗೆ ಕೆಲವೊಮ್ಮೆ ಬೆಲೆ ಕೊಡಬೇಕಾಗುತ್ತದೆ. ಆಪದ್ಬಾಂಧವರಂತೆ ಬರುವವರ ಕೆಲವರ ಮಾತುಗಳನ್ನು ಕೇಳಿದರೆ ಆಗುವ ಲಾಭ ಒಂದಲ್ಲ ಎರಡಲ್ಲ. ಕೃಷಿ ಜೀವನದಲ್ಲೂ ಅಷ್ಟೇ, ಅನುಭವಿಗಳ ಸಲಹೆಗಳೂ ಬೇಕು, ವೈಜ್ಞಾನಿಕ ಅರಿವೂ ಇರಬೇಕು, ಜತೆಗೆ ದೃಢ ವಿಶ್ವಾಸವನ್ನೂ ಹೊಂದಿರಬೇಕು. ಆಗ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದಕ್ಕೆ ಈ ತೊಗರಿ ಬೆಳೆಗಾರನೆ ಸಾಕ್ಷಿ..

ಮಾಹಿತಿಗಾಗಿ ಸಂಪರ್ಕಿಸಿ : 90992 62233

facebook:   / microbiagrot.  .
#organicfarming #drsoil #microbi #microbiagrotechpvt #agriculture #organicindia Category

Комментарии

Информация по комментариям в разработке