Vadiraj swamy ಮನೆಯ ಹೊರಗೆ ಭೂ ಸ್ಪರ್ಶವಿಲ್ಲದೇ ಸುವರ್ಣ ತಟ್ಟೆಯಲ್ಲಿ ಜನಿಸಿದ ಶ್ರೀ ವಾದಿರಾಜ ತೀರ್ಥರ ಜನ್ಮಸ್ಥಳ ನೋಡಿ

Описание к видео Vadiraj swamy ಮನೆಯ ಹೊರಗೆ ಭೂ ಸ್ಪರ್ಶವಿಲ್ಲದೇ ಸುವರ್ಣ ತಟ್ಟೆಯಲ್ಲಿ ಜನಿಸಿದ ಶ್ರೀ ವಾದಿರಾಜ ತೀರ್ಥರ ಜನ್ಮಸ್ಥಳ ನೋಡಿ

ಮನೆಯ ಹೊರಗೆ ಗದ್ದೆಯಲ್ಲಿ , ಭೂ ಸ್ಪರ್ಶವಿಲ್ಲದೇ ಸುವರ್ಣ ತಟ್ಟೆಯಲ್ಲಿ ಜನಿಸಿದ ಶ್ರೀ ವಾದಿರಾಜ ತೀರ್ಥರ ಜನ್ಮಸ್ಥಳ ಇರುವುದು ಕುಂದಾಪುರದ ಹೂವಿನಕೆರೆ ಎಂಬ ಪುಣ್ಯ ಕ್ಷೇತ್ರದಲ್ಲಿ.
ಇಲ್ಲಿ ಅವರ ಮೂಲಮನೆ,ಅವರ ತಂದೆಯವರು ಪೂಜಿಸುತ್ತಿದ್ದ ದೇವರುಗಳು,ಹಾಗೂ ಅವರು ಆಟವಾಡುತ್ತಿದ್ದ ಜಾರು ಬಂಡೆ,ಹಾಗೂ ಅವರ ಪಾದದ ಗುರುತುಗಳಿವೆ.
1481 ರಲ್ಲಿ ಶ್ರೀ ರಾಮಾಚಾರ್ಯ ಹಾಗೂ ಗೌರಿ ದಂಪತಿಗಳಿಗೆ ಜನಿಸಿದರು.ಇವರ ಜನ್ಮನಾಮ ಭೂ ವರಾಹ ಎಂದು ಇತ್ತು.
8 ನೆ ವಯಸ್ಸಿಗೆ ಸನ್ಯಾಸ ದೀಕ್ಷೆ ಸ್ವೀರಿಸಿದ ಶ್ರೀ ಗಳು ಇಡೀ ಭಾರತ ದಾದ್ಯಂತ ಸಂಚರಿಸಿದರು.ನಂತರ ಸಿರಸಿಯ ಸಮೀಪದ ಸೋಂದಾ ಎಂಬಲ್ಲಿ ಸುಮಾರು 120 ವರ್ಷಗಳ ಯತಿ ಮುನಿಗಳ ಸಾರ್ಥಕ ಬದುಕನ್ನು ಕಳೆದು ಸಶರೀರರಾಗಿ ವೃಂದಾವನಸ್ಥರಾದರು.
#ಸೋಂದಾ
#ಸೋಂದಾಮಠ
#ಶ್ರೀವಾದಿರಾಜರು
#ಹೂವಿನಕೆರೆ
#templesofudupidist
#sonda
#huvinakere
#shrivadirajaru
#shrivadirajswamy
#vadirajswamy
#huvinakere
#sondamath
#kundapura
#ಕುಂದಾಪುರ
#kundapurakannada
#hoovinakere
#ವಾದಿರಾಜಸ್ವಾಮಿ



shri Vadhiraj Swamy ji born in Huvinakere of kundapur taluk .
he born in golden plate without touching the earth, in open paddy field.
he took deeksha in smaller age and rounded whole India for encouraging hindu dharma. finally he settled in Sonda near Sirsi .
miracle is he took his live samadhi .
in Huvinakere his native house ,his birth place,play ground and his footprints are preserved till today.

RAIKAR SIR ಯೂಟ್ಯೂಬ್ ಚಾನಲ್ ನಲ್ಲಿ ಪ್ರಾಚೀನ ದೇವಾಲಯಗಳು ಸ್ಮಾರಕಗಳು ಪ್ರವಾಸಿ ತಾಣಗಳು ಕಲೆ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರ ವಿಶೇಷ ವ್ಯಕ್ತಿ ಪರಿಚಯ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮಾಹಿತಿಗಾಗಿ ನನ್ನ ಚಾನೆಲ್ ಗೆ subscribe ಆಗಿ ಬೆಂಬಲಿಸಿ.

Комментарии

Информация по комментариям в разработке