ಗೌರಿ ಗಣೇಶ ಹಬ್ಬ ಪ್ರಯುಕ್ತ ಕಾಬೂಲ್ ಕಡ್ಲೆ ಉಸ್ಲಿ I Kabuli Chana Usli For Ganesh Chaturthi

Описание к видео ಗೌರಿ ಗಣೇಶ ಹಬ್ಬ ಪ್ರಯುಕ್ತ ಕಾಬೂಲ್ ಕಡ್ಲೆ ಉಸ್ಲಿ I Kabuli Chana Usli For Ganesh Chaturthi

#bhagyatvrecipes #bhagyatv #bhagyatvkannada #usli #prasadam #cooking #recipe #food #ganeshchaturthiprasadam

ಗಣೇಶ ಚತುರ್ಥಿ ವಿಶೇಷ ಕಾಬೂಲ್ ಕಡ್ಲೆ ಉಸ್ಲಿ I Kabul sundal recipe

https://mysunpure.in/

ಕಾಬುಲ್ ಚೆನ್ನ ಉಸ್ಲಿ ಮಾಡಲು ಬೇಕಾದ ಪದಾರ್ಥಗಳು
ಕಾಬುಲ್ ಚೆನ್ನ 1 ಕಪ್ ಅಳತೆ
ತೆಂಗಿನಕಾಯಿ ತುರಿ ಅರ್ಧ ಕಪ್
ಹಸಿಮೆಣಸಿನಕಾಯಿ 4
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಹಸಿ ಶುಂಠಿ ಅರ್ಧ ಇಂಚು
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನ ಬೆಳೆ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке