ದೇವರಿಗೆ ದೀಪ ಹಚ್ಚುವ ಹಿಂದಿನ ಉದ್ದೇಶ ಮತ್ತು ಮಹತ್ವವೇನು?Why do we light a Lamp? Avadhootha Sri Vinay Guruji

Описание к видео ದೇವರಿಗೆ ದೀಪ ಹಚ್ಚುವ ಹಿಂದಿನ ಉದ್ದೇಶ ಮತ್ತು ಮಹತ್ವವೇನು?Why do we light a Lamp? Avadhootha Sri Vinay Guruji

ದೇವರಿಗೆ ದೀಪ ಹಚ್ಚುವ ಹಿಂದಿನ ಉದ್ದೇಶ ಮತ್ತು ಮಹತ್ವವೇನು? | Why do we light a Lamp? | Avadhootha Sri Vinay Guruji

ನಮ್ಮ ದೇಹದಲ್ಲಿ ಅಗ್ನಿ, ವಾಯು, ವರುಣ, ಆಕಾಶ ಮತ್ತು ಪೃಥ್ವಿ ತತ್ವಗಳಿದೆ. ಪಂಚ ಜ್ಯೋತಿಯನ್ನು ಬೆಳಗುವುದರ ಹಿನ್ನೆಲೆ ಈ ಪಂಚಭೂತಗಳನ್ನು ಸ್ಮರಿಸುವುದಾಗಿದೆ. ಪ್ರಸ್ತುತ ದೀಪ ನಮಸ್ಕಾರದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ದೀಪದಲ್ಲಿ ಪಂಚದುರ್ಗೆಯರ ನೆಲೆಯಿದೆ. ಬೆಳಕಿನ ಮೂಲಕ ದೇವರನ್ನು ಆರಾಧಿಸುವುದು ಸನಾತನ ಸಂಪ್ರದಾಯವಾಗಿದೆ. ಗುರುಉಪದೇಶದ ಅಗತ್ಯವಿಲ್ಲದೆ ಭಕ್ತಿ ಶ್ರದ್ಧೆಯಿಂದಲೇ ಪಠಿಸಬಹುದಾದ ನಾಮವೇ ರಾಮನಾಮ. ಒಬ್ಬರ ದುಃಖಕ್ಕೆ ಸ್ಪಂದಿಸುವುದು ಮನುಷ್ಯ ಧರ್ಮ. ನಮ್ಮೊಳಗಿನ ಅಯೋಗ್ಯತನದ ಹರಣವಾದಾಗ ನಮ್ಮ ಹೃದಯ ಅಯೋಧ್ಯೆಯಾಗುತ್ತದೆ. ಮಾನವೀಯ ತತ್ವ ದೈವತ್ವಕ್ಕಿಂತ ದೊಡ್ಡದು. ಕರಾವಳಿ ಪ್ರಾಂತ್ಯದಲ್ಲಿ ದೈವಗಳು ಸಂಬಂಧಗಳನ್ನು ಗಟ್ಟಿಗೊಳಿಸಿದೆ. ಒಂದು ಸಂಘಟನೆಯ ಆಧಾರ ಸ್ತಂಭವೇ ನಂಬಿಕೆ. ರಾಮ ಎಲ್ಲಾ ರಂಗಕ್ಕೂ ಸದಾ ಆದರ್ಶಪ್ರಾಯನಾಗಿದ್ದಾನೆ.

For More Videos:

ಈ ಪುಣ್ಯ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಪಾಪ ನಿವಾರಣೆಯಾಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ    • ಈ ಪುಣ್ಯ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಪ...  

ಸದಾ ಸಂತೋಷದಿಂದಿರುವ ಅತ್ಯಂತ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ    • ಸದಾ ಸಂತೋಷದಿಂದಿರುವ ಅತ್ಯಂತ ಸರಳ ಉಪಾಯ! | ...  

ಸಂಕಷ್ಟ ವೃತಾಚಾರಣೆಯ ಸಂಪೂರ್ಣ ಫಲ ಒಲಿಯುವುದು ಹೀಗೆ! | ಅವಧೂತ ಶ್ರೀ ವಿನಯ್ ಗುರೂಜಿ    • ಸಂಕಷ್ಟ ವೃತಾಚಾರಣೆಯ ಸಂಪೂರ್ಣ ಫಲ ಒಲಿಯುವುದ...  

ಇದು ಭಾವನೆಗಳ ಹುಟ್ಟಿನ ಹಿಂದಿರುವ ಗುಟ್ಟು! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ಭಾವನೆಗಳ ಹುಟ್ಟಿನ ಹಿಂದಿರುವ ಗುಟ್ಟು! ...  

ಪ್ರತೀದಿನ ಒಂದು ರೂಪಾಯಿ ಮೀಸಲಿಟ್ಟು ಹೀಗೆ ಮಾಡಿ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ    • ಪ್ರತೀದಿನ ಒಂದು ರೂಪಾಯಿ ಮೀಸಲಿಟ್ಟು ಹೀಗೆ ಮ...  

Комментарии

Информация по комментариям в разработке