ಶಿರೂರು ದುರಂತ: ಉಳುವರೆ ಗ್ರಾಮದ ಈ ಸ್ಥಿತಿಗೆ ಕಾರಣ ಏನು? Ground Report | Shiroor Landslide | Ankola

Описание к видео ಶಿರೂರು ದುರಂತ: ಉಳುವರೆ ಗ್ರಾಮದ ಈ ಸ್ಥಿತಿಗೆ ಕಾರಣ ಏನು? Ground Report | Shiroor Landslide | Ankola

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಾದ ಭೂಕುಸಿತ ಈಗಾಗಲೇ ದೇಶಾದ್ಯಂತ ಸುದ್ದಿಯಾಗಿದೆ. ಈ ಮಧ್ಯೆ ನಮ್ಮ ಈ ದಿನ.ಕಾಮ್‌ ತಂಡ ಭೂಕುಸಿತವನ್ನ ನೋಡಿದ ಪ್ರತ್ಯಕ್ಷದರ್ಶಿಗಳನ್ನ ಮಾತನಾಡಿಸಿದಾಗ, ಭೂಕುಸಿತ ಆದ ಬಳಿಕ ವಿದ್ಯುತ್‌ ಕಂಬ ಗ್ಯಾಸ್‌ ಟ್ಯಾಂಕರ್‌ಗೆ ತಾಗಿದ್ದರಿಂದ ಉಳುವರೆ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ನಾಶ, ನಷ್ಟ ಸಂಭವಿಸಿದೆ ಅಂತ ಹೇಳುತ್ತಿದ್ದಾರೆ.

Join this channel to get access to perks:
   / @eedinanews  

Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.

Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg

#eedinanews #eedinalive #karnatakanews #kannnadanews ##ShirurArjunSearchWithLongBoomExcavator #ShirurLandslide #ArjunSearch #ShirurLandslide #ArjunMissing #ShirurLandslide #ಶಿರೂರುಗುಡ್ಡಕುಸಿತ #ಶಿರೂರು #ಲಾರಿಚಾಲಕ #ಅರ್ಜುನ್‌ #ಕೇರಳಲಾರಿಚಾಲಕ

Комментарии

Информация по комментариям в разработке