Cataract: Symptoms, types of lenses and recovery | Dr. Narendra K P | Kannada

Описание к видео Cataract: Symptoms, types of lenses and recovery | Dr. Narendra K P | Kannada

Cataracts are common in the elderly after the age of 60 years. Although it's common, many of them are still apprehensive about the cataract surgery procedure. In this informative video, Dr. Narendra K P, from Cataract and Glaucoma services, breaks down cataracts in the simplest terms, covering what you need to know about this common eye condition, its types, symptoms, treatments, and potential complications.

At Narayana Nethralaya, we offer the most comprehensive treatment options for cataracts with commitment to patient safety, comfort, and satisfaction. Our experienced cataract doctors are well-trained in the diagnosis, treatment, and management of cataracts across different age groups and varying complexities.

60 ವರ್ಷ ದಾಟಿದ ವಯಸ್ಕರಲ್ಲಿ ಕಣ್ಣಿನ ಪೊರೆ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿದ್ದರೂ, ಅವರಲ್ಲಿ ಹಲವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನದ ಬಗ್ಗೆ ಇನ್ನೂ ಭಯಪಡುತ್ತಾರೆ. ಈ ವೀಡಿಯೋದಲ್ಲಿ, ಕಣ್ಣಿನ ಪೊರೆ ಮತ್ತು ಗ್ಲುಕೋಮಾ ವಿಶೇಷತಜ್ಞರಾದ ಡಾ. ನರೇಂದ್ರ ಕೆ. ಪಿ ಅವರು ಕಣ್ಣಿನ ಪೊರೆಯನ್ನು ಸರಳವಾಗಿ ಪರಿಹರಿಸುತ್ತಾರೆ, ಈ ಸಾಮಾನ್ಯ ಕಣ್ಣಿನ ಸ್ಥಿತಿ, ಅದರ ಬಗೆಗಳು, ರೋಗಲಕ್ಷಣಗಳು, ಚಿಕಿತ್ಸೆಗಳು ಮತ್ತು ಸಂಭವಿಸುವ ತೊಡಕುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯ ಈ ವಿಡಿಯೋ ಒಳಗೊಂಡಿದೆ.

ನಾರಾಯಣ ನೇತ್ರಾಲಯದಲ್ಲಿ, ಕಣ್ಣಿನ ಪೊರೆಗಳಿಗೆ ಅತ್ಯಂತ ಸಮಗ್ರ ಚಿಕಿತ್ಸಾ ಆಯ್ಕೆಗಳನ್ನು ನೀಡುತ್ತೇವೆ ಹಾಗೂ ನಾವು ರೋಗಿಗಳ ಸುರಕ್ಷತೆ, ಸೌಕರ್ಯ ಮತ್ತು ಸಮಾಧಾನಗಳಿಗೆ ಬದ್ಧರಾಗಿದ್ದೇವೆ. ನಮ್ಮ ಅನುಭವಿ ಕಣ್ಣಿನ ಪೊರೆ ವೈದ್ಯರು ಕಣ್ಣಿನ ಪೊರೆಯ ರೋಗನಿರ್ಣಯ, ಚಿಕಿತ್ಸೆ ಮತ್ತು ವಿವಿಧ ವಯಸ್ಸಿನ ಗುಂಪಿನವರಲ್ಲಿ ಕಾಣಿಸುವ ಕಣ್ಣಿನ ಪೊರೆಯ ನಿರ್ವಹಣೆಯನ್ನು ಮತ್ತು ವಿವಿಧ ಸಂಕೀರ್ಣತೆಗಳನ್ನು ನಿಭಾಯಿಸಲು ಉತ್ತಮವಾಗಿ ತರಬೇತಿ ಪಡೆದಿದ್ದಾರೆ.

If you have any queries about cataract surgery, kindly reach out to us at our Cataract Helpline number - 080 66121602. Or visit https://www.narayananethralaya.org/ca...

Комментарии

Информация по комментариям в разработке