Who Should Wear The Rudraksha & Who Should Not Wear || Rudraksha Mahima || ಯಾರು ರುದ್ರಾಕ್ಷ ಧರಿಸಬೇಕು

Описание к видео Who Should Wear The Rudraksha & Who Should Not Wear || Rudraksha Mahima || ಯಾರು ರುದ್ರಾಕ್ಷ ಧರಿಸಬೇಕು

ರುದ್ರಾಕ್ಷಗಳನ್ನು ಯಾರು ಧಾರಣೆ ಮಾಡಬೇಕು..! ಯಾರು ಧಾರಣೆ ಮಾಡಬಾರದು..! ಸಂಪೂರ್ಣ ರುದ್ರಾಕ್ಷಿಯ ವಿಚಾರ, ರುದ್ರಾಕ್ಶಿಯನ್ನು ಸಾಕ್ಷಾತ್ ಶಿವನ ಸ್ವರೋಪವೆಂದು ಹೇಳುತ್ತಾರೆ, ಶಿವನ ಕಣ್ಣಿನಿಂದ ಬಂದಂತಹ ನೀರಿನಿಂದ ರುದ್ರಾಕ್ಷಿಯ ಗಿಡ ಬಂತೆಂದು ಪುರಾಣಗಳಲ್ಲಿಯೂ ಉಲ್ಲೇಖವಿದೆ, ಇಂತಹ ರುದ್ರಾಕ್ಷವನ್ನು ಯಾರು ಧರಿಸಬೇಕು ಯಾರು ಧರಿಸಬಾರದು ಇನ್ನುವುದು ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆಯಾಗಿದೆ, ರುದ್ರಾಕ್ಷಿಯ ಧಾರೆಯಿಂದ ಏನೇನು ಪ್ರಯೋಜನವಿದೆ, ಈ ಎಲ್ಲ ವಿಚಾರಗಳ ಬಗ್ಗೆ ಮೇಲಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ, ಈ ವಿಚಾರವಾಗಿ ಶಿವ ಪುರಾಣದ ವಿದ್ವೇಶ್ವರ ಸಂಹಿತೆಯ ರುದ್ರಾಕ್ಷಿ ಮಹಿಮೆಯಲ್ಲಿ ಸಾಕ್ಷಾತ್ ಶಿವ ವಿವರಿಸಿದ್ದಾರೆ,

Who should wear Rudrakshas ..! Who Can't Retain ..! The whole Rudraksha is said to be Rudrakshi is god shiva, the proof of Lord Shiva. Who should wear such a Rudraksha is a worrisome question for everyone. In this regard, Sakshata Shiva is described in the Rudrakshi glory of the Vidyeshwar samhithe of the Shiva Purana,
#Rudraksha #MyAcharyaKannada #Rudrakshabenefits #wearRudraksha

Комментарии

Информация по комментариям в разработке