|| ಕೊಡುವೆನು || KODUVENU KANNADA CHRISTIAN SONG LYRICAL VIDEO || BY REV.SIMON MOSES ||

Описание к видео || ಕೊಡುವೆನು || KODUVENU KANNADA CHRISTIAN SONG LYRICAL VIDEO || BY REV.SIMON MOSES ||

Hello ! I am Rohit Pujar from Spiritual Food channel Subscribe to this channel for more videos
Lyrical christian songs
Bible verses in Kannada,English,Telugu and Hindi
Bible messages

Original song link
   • KODUVENU | Simon Moses | Kannada Chri...  

Song written and Sung by Pas. Simon Moses, a song from the recent releases (Mahimeya Arasanu-4).

FOLLOW ON
Spiritual Food Facebook Page
  / spiritual-food-107985354322237  

Song lyric

ನಿನ್ನ ಪ್ರೀತಿಸುವೆನು ನಿನ್ನ ಸೇವಿಸುವೆನು
ನಿನ್ನ ಆರಾಧಿಸುವೆನು ಯೇಸುವೇ - ೨
ನನ್ನ ಆಸೆ ನೀನೆ ನನ್ನ ಬಯಕೆ ನೀನೆ
ನನ್ನ ಹೃದಯದ ಮಿಡಿತ ನೀನೆ - ೨
ಕೊಡುವೆನು ಕೊಡುವೆನು
ನಿನ್ನ ಸೇವೆಗಾಗಿ ನನ್ನನೇ ಕೊಡುವೆನು - ೨

ತಳಲ್ಪಟ್ಟ ನನ್ನನು ನಿನಗೆಂದೇ ಮೊದಲೇ ಆರಿಸಿ
ಯಾರು ಗ್ರಹಿಸದಂಥ ಯೋಜನೆ ಇಟ್ಟವನೇ - ೨
ಹುಟ್ಟಿದ ದಿನದಿಂದ ಇಲ್ಲಿಯವರೆಗೂ ಕಣ್ಣಿಟ್ಟು ಕಾದಿರುವೆ
ಏನನ್ನು ಕೊಟ್ಟರು ನಿನ್ನಯ ಪ್ರೀತಿಗೆ ಈಡೇ ಆಗದಯ್ಯಾ - ೨
ಕೊಡುವೆನು ಕೊಡುವೆನು
ನಿನ್ನ ಸೇವೆಗಾಗಿ ನನ್ನನೇ ಕೊಡುವೆನು - ೨
ನಿನ್ನ ಪ್ರೀತಿಸುವೆನು...

ಈ ಸೇವೆಗೆ ಕರೆದ ಕರ್ತನೇ ನಿನ್ನ ಚಿತ್ತವು ನಿತ್ಯವೂ ಮಾಡುವೆ
ನಿನ್ನ ಹೃದಯದಾಸೆ ನನ್ನ ಬಯಕೆಯು - ೨
ಹಿಂಸೆ ನೋವು ಸಂಕಟ ನಿಂದೆ ಏನೇ ಬಂದರು
ಜೀವವ ನೀಡುವ ನಿನ್ನಯ ನಾಮವ ಎಲ್ಲೆಡೆ ಸಾರುವೆನು - ೨
ಕೊಡುವೆನು ಕೊಡುವೆನು
ನಿನ್ನ ಸೇವೆಗಾಗಿ ನನ್ನನೇ ಕೊಡುವೆನು - ೨
ನಿನ್ನ ಪ್ರೀತಿಸುವೆನು...

Комментарии

Информация по комментариям в разработке