Yesuve Aradhisuve | ಯೇಸುವೆ ಆರಾಧಿಸುವೆ | Worship Song| Pastor Herick John Ammanna .

Описание к видео Yesuve Aradhisuve | ಯೇಸುವೆ ಆರಾಧಿಸುವೆ | Worship Song| Pastor Herick John Ammanna .

ನಿನ್ನ ಹಾಗೆ ಯಾರು ಇಲ್ಲ
ಯೇಸು ನಿನ್ನ ಹಾಗೆ ಯಾರು ಇಲ್ಲ

Ch - ಯೇಸುವೆ ಆರಾಧಿಸುವೆ
ಯೇಸುವೆ ಕೊಂಡಾಡುವೆ
ಯೇಸುವೆ ಆರಾಧಿಸುವೆ
ಯೇಸುವೆ ಸ್ತುತಿಸುವೆ

ನೀ ಮಾತ್ರ ಯೋಗ್ಯನು
ನೀ ನನ್ನ ಕುರುಬನು
ನೀ ನನ್ನ ಒಳ್ಳೆಯವನೇ

1 - ನೀನೆ ನನ್ನ ಮಾರ್ಗವು
ನೀನೆ ನನ್ನ ಜೀವವು

2 - ನೀನೆ ನನ್ನ ಕರ್ತನು
ನೀನೆ ನನ್ನ ರಕ್ಷಕನು

3 - ನೀನೆ ನನ್ನ ಬಂಡೆಯು
ನೀನೆ ನನ್ನ ಕೋಟೆಯು
ನೀನೆ ನನ್ನ ಸತ್ಯವು
ನೀನೆ ನನ್ನ ಆಶ್ರಯವು
Yesuve Aradhisuve | ಯೇಸುವೆ ಆರಾಧಿಸುವೆ | Worship Song

Song Lyrics, composer - Pastor Herick John Ammanna .
Brother Rajendra Dsouza

Lead singer- Pastor Herick John Ammanna

Music programmed & Arranged by Sanjay Rodrigues

Mixed and mastered by Sanjay John Rodrigues at Studio 5

Backing vocals - Shilpa cutinha & Dealle Dsouza.

Audio Studio credits.

- WOV Studio - Sanjay Rodrigues
- Studio 5 - Roshan Dsouza Angelo & Sanjay Rodrigues

Cinematography and editing- Winny Production.

Special thanks- Brother Arjun Moraes and Prabha Moraes.


Copyrights 2020 © All rights reserved | Any unauthorized broadcasting, public performance, copying, or re-recording of this music or video without prior permission, will constitute an infringement of copyright.

Комментарии

Информация по комментариям в разработке