ದೇವರ ಪ್ರೀತಿಗೆ ಜಯ||The Triumph of God's Love||SSQ2L13||Kannada Christian Message||

Описание к видео ದೇವರ ಪ್ರೀತಿಗೆ ಜಯ||The Triumph of God's Love||SSQ2L13||Kannada Christian Message||

ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು –
ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ;
ಆತನು ಅವರೊಡನೆ ವಾಸಮಾಡುವನು,
ಅವರು ಆತನಿಗೆ ಪ್ರಜೆಗಳಾಗಿರುವರು;
ದೇವರು ತಾನೇ ಅವರ ಸಂಗಡ ಇರುವನು,
ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.
ಇನ್ನು ಮರಣವಿರುವದಿಲ್ಲ,
ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ;
ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು
ಎಂದು ಹೇಳಿತು.
ಪ್ರಕಟನೆ 21:3-4
Call:9901663711

Комментарии

Информация по комментариям в разработке