ರಾಮ ಬಂದ ಶಾಮ ಬಂದ - Lyrical Video Song | Rama Banda Shama Banda | Sadguru | Kaarunya Sindhu

Описание к видео ರಾಮ ಬಂದ ಶಾಮ ಬಂದ - Lyrical Video Song | Rama Banda Shama Banda | Sadguru | Kaarunya Sindhu

Presenting you the "Rama Banda Shama Banda" - Lyrical Video Song.

#Rama_Banda_Shama_Banda | #Chami | #Kaarunya_Sindhu

Song Credits:
Song : Rama Banda Shama Banda
Album : Kaarunya Sindhu Vol 7

Singer : Anantharamu
Lyrics : Anantharamu
Music Director : Chami
Record Lable : Kaarunya Sindhu
Digital Partner : Alpha Digitech

Full Lyrics :
ರಾಮ ಬಂದ ಶಾಮ ಬಂದ
ಶಿವನೇ ತಾ ಬಂದ ತಂಗಿ ಶಿವನೇ ತಾ ಬಂದ
ಸಖರಾಯ ಪುರವಾಸಿ ಗುರುನಾಥ ಬಂದ || ಪ ||

ಅಣುವು ಇವನೇ ಮಹಿಮ ಇವನೇ ಎಲ್ಲೆಲ್ಲೂ ಇವನೆ
ತಂಗಿ ಜಗವೆಲ್ಲಾ ಇವನೇ
ಮನಃ ಶುದ್ಧಿ ಇದ್ದರಲ್ಲಿ ನಲಿದಾಡುತಾನೇ || 1 ||

ನದಿಯು ಇವನೆ ಸಾಗರ ಇವನೆ ಗಂಗೆಯು ಇವನೆ
ತಂಗಿ ಗಂಗೆಯು ಇವನೆ
ಸೂರ್ಯ ಚಂದ್ರರ ಬೆಳಗುವಂತ ಚೈತನ್ಯ ಇವನೇ || 2 ||

ವೇದ ಇವನೆ ಶಾಸ್ತ್ರ ಇವನೆ ಗ್ರಹಬಲನು ಇವನೆ
ತಂಗಿ ಗ್ರಹಬಲನು ಇವನೇ, ವೇದ ಪುರುಷ
ಜಗವ ಬೆಳಗೊ ನರನಾಗಿದ್ದಾನೆ || 3 ||

ಹರಿಯು ಇವನೆ ಹರನು ಇವನೆ ಬ್ರಹ್ಮಾನು ಇವನೆ
ತಂಗಿ ಬ್ರಹ್ಮಾನು ಇವನೆ
ಕರ್ಮ ಕಳೆದು ಭಕ್ತಿ ಇತ್ತು ಉದ್ಧರಿಸೋನಿವನೆ || 4 ||

ಹುಟ್ಟೋನಿವನೆ ಸಾಯೋನಿವನೆ ಚಿರಂಜೀವಿ ಇವನೆ
ತಂಗಿ ಚಿರಂಜೀವಿ ಇವನೆ
ವಿಶ್ವವನ್ನೇ ವ್ಯಾಪಿಸಿದಂಥ ಓಂಕಾರ ಇವನೆ || 5 ||

ಸಗುಣನು ಇವನೆ ನಿರ್ಗುಣ ಇವನೆ ನಿರಾಕಾರ ಇವನೆ
ತಂಗಿ ನಿರಾಕಾರ ಇವನೆ
ಅಘಟಿತ ಘಟನ ತೋರುವಂಥ ಗುರನಾಥ ಇವನೆ || 6 ||
*********


----------------------------------------------------------------------------------------------------------------------------------------

In association with ALPHA DIGITECH : http://www.alphadigitech.com/
YouTube Channel : https://bit.ly/2XfmHUt
Face book:   / alphadigitech  
Twitter :   / alphadigitech_  
Instagram:   / alphadigitechofficial  
LinkedIn:   / alpha-digitech---india  

Комментарии

Информация по комментариям в разработке