New twist to RTI activist murder in Hubballi as police arrest five accused

Описание к видео New twist to RTI activist murder in Hubballi as police arrest five accused

New twist to RTI activist murder in Hubballi as police arrest five accused | ಕಾಲ್ ರೆಕಾರ್ಡ್‌ ಹೇಳಿದ ಕೊಲೆ ಸತ್ಯ! | ಹುಬ್ಬಳ್ಳಿಯ ಆರ್‌ಟಿಐ ಕಾರ್ಯಕರ್ತನ ಬರ್ಬರ ಕೊಲೆಗೆ ಮತ್ತೊಂದು ಸುಪಾರಿ ಟ್ವಿಸ್ಟ್‌..,

ಛೋಟಾ ಮುಂಬೈ ಎಂದೇ ಖ್ಯಾತಿಯಾಗಿರುವ ಹುಬ್ಬಳ್ಳಿಯಲ್ಲಿ ಕೂಡಾ ಈಗ ಮುಂಬೈನಂತೆ ಸುಪಾರಿ ಕೊಲೆಗಳು ಶುರುವಾಗಿವೆ. ಪೊಲೀಸರು ಸ್ವಲ್ಪ ಯಾಮಾರಿದ್ರೂ ಇಡೀ ಪೊಲೀಸ್ ಇಲಾಖೆಯನ್ನೆ ಹಾದಿ ತಪ್ಪಿಸೋ ಹಂತದಲ್ಲಿದ್ದ ಕೇಸ್‌ಗೆ ಈಗ ಟ್ವಿಸ್ಟ್‌ ಸಿಕ್ಕಿದೆ. ಕೊಲೆಯ ಹಿಂದಿನ ರಹಸ್ಯ ಹಾಗೂ ಉದ್ದೇಶ ಮಾತ್ರ ಭಯಾನಕವಾಗಿದೆ....

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #Hubli #RTIActivist

Комментарии

Информация по комментариям в разработке