ಅಡುಗೆನೇ ಬರಲ್ಲ ಅನ್ನೋರು ಸಹ ಈ ರೀತಿ ರುಚಿಕರವಾಗಿ ಸಾರನ್ನು ಮಾಡಬಹುದು 100% ಗ್ಯಾರೆಂಟಿ I Saaruor Sambar Recipe

Описание к видео ಅಡುಗೆನೇ ಬರಲ್ಲ ಅನ್ನೋರು ಸಹ ಈ ರೀತಿ ರುಚಿಕರವಾಗಿ ಸಾರನ್ನು ಮಾಡಬಹುದು 100% ಗ್ಯಾರೆಂಟಿ I Saaruor Sambar Recipe

#BhagyaTvRecipes #bhagyaTV #bhagyatvkannada

ಹೆಸರುಬೇಳೆ ಸಾಂಬರ್ ಮಾಡಲು ಬೇಕಾದ ಪದಾರ್ಥಗಳು
ಹೆಸರುಬೇಳೆ ಅರ್ಧ ಕಪ್
ತೊಗರಿಬೇಳೆ ಕಾಲು ಕಪ್
ಈರುಳ್ಳಿ 1
ಟೊಮೊಟೊ ಹಣ್ಣು 2
ಬದನೆಕಾಯಿ 2
ಕ್ಯಾರೆಟ್ 1
ಆಲೂಗಡ್ಡೆ 1
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಹಿಂಗು ಚಿಟಿಕೆಯಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಹುಣಸೆ ಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಸಾರಿನಪುಡಿ 2 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಹಸಿಮೆಣಸಿನಕಾಯಿ 4 ರಿಂದ 5
ಉಪ್ಪು ರುಚಿಗೆ ತಕ್ಕಷ್ಟು



Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке