ಕೃಷಿ ಮಾಡಾಕಾ ಬಾಳಾ ಶಾಣ್ಯಾತನ ಬೇಕಾಗಿಲ್ಲ!! ಮಣ್ಣು ಪರೀಕ್ಷೆ ತಪ್ಪದ ಮಾಡ್ರಿ!!

Описание к видео ಕೃಷಿ ಮಾಡಾಕಾ ಬಾಳಾ ಶಾಣ್ಯಾತನ ಬೇಕಾಗಿಲ್ಲ!! ಮಣ್ಣು ಪರೀಕ್ಷೆ ತಪ್ಪದ ಮಾಡ್ರಿ!!

ಕರದಂಟಿನ ನಾಡು ಅಮೀನಗಡದ ಸಜ್ಜನ್ ಫ್ಯಾಮಿಲಿಗೆ ತನ್ನದೇ ಆದ ಸಾಮಾಜಿಕ ಕಳಕಳಿಯ ಹೆಸರಿದೆ. ಡಾ. ಹರ್ಷವರ್ಧನ್ ರವರು ಡಾಕ್ಟರ್ ರಾಗಿದ್ದು ಕೊಂಡು ಯಶಸ್ವಿಯಾಗಿ ಸರಳ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. 25 ಎಕರೆಯಲ್ಲಿ ಹತ್ತಾರು ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆದು ಯಶಸ್ವಿ ಕಂಡ ಕೃಷಿ ವಿಜ್ಞಾನಿ. ತಾನು ಬೆಳೆದ ಬೆಳೆಗೆ ತಾವೇ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದು ಈವರೆಗೂ ಕೃಷಿಯಲ್ಲಿ ಲಾಸ್ ಆದ ಉದಾಹರಣೆಯೇ ಇಲ್ಲವೆಂಬುದು ಇವರ ಇನ್ನೊಂದು ಹೆಗ್ಗಳಿಕೆ. ಈಗಿನ ಯುವಕರಿಗೆ ಇವರು ಮಾದರಿ ಕೃಷಿಕ ಎನ್ನಬಹುದು. ತಪ್ಪದೇ ಭೇಟಿ ನೀಡಿ.


The Sajjan family of Amingad, the land of Karadanti, has a name for its social concern. Dr. Harsh Vardhan became a doctor and became successful in simple farming. An agronomist who successfully grew dozens of crops in 25 acres.Another boast of him is that he has created a market for the crops he has grown and so far there is no example of loss in agriculture. He can be called a model farmer for today's youth. Don't miss do visit.

ಡಾ.ರ್ಹರ್ಷವರ್ಧನ್ : 7204995997


#farming #organicfarming #ureaframing #agriculture #forestfarming #dripirrigation #kaduthota #drharshavardhan #bananafarm #coconut #arecanut #vegetablesfarming #sajjanfamily #ammingada #kardanthu
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке