ಯೋಗರಾಜ್‌ ಭಟ್‌ ಬಯೋಗ್ರಫಿ.. | Director Yogaraj Bhat Biography in Kannada | YOYO TV Kannada Biography

Описание к видео ಯೋಗರಾಜ್‌ ಭಟ್‌ ಬಯೋಗ್ರಫಿ.. | Director Yogaraj Bhat Biography in Kannada | YOYO TV Kannada Biography

ಯೋಗರಾಜ್‌ ಭಟ್‌ ಬಯೋಗ್ರಫಿ.. | Director Yogaraj Bhat Biography in Kannada | YOYO TV Kannada Biography
#YogarajBhatBiography #YOYOTVKannadaBiography

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ. ವಿಕಟಕವಿ ಅಂತಲೇ ಖ್ಯಾತಿ ಪಡೆದಿರೋದು ಮತ್ಯಾರು ಅಲ್ಲ, ಅದುವೇ ಯೋಗರಾಜ್‌ ಭಟ್‌ ಅವರು. ಇವರು ಚಿತ್ರ ಸಾಹಿತಿಯಾಗಿ ಮಾತ್ರವಲ್ಲ, ಯೋಗರಾಜ್ ಭಟ್ ನಿರ್ದೇಶಕರಾಗಿಯೂ, ಗೀತೆ ರಚನಾಕಾರರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಯೋಗರಾಜ್ ಭಟ್ರು ಸಾಹಿತ್ಯದಲ್ಲಿ ಸಿನಿಮಾ ಬರುತ್ತೆ ಅಂದ್ರೆ ಅಭಿಮಾನಿಗಳು ಎದುರು ನೋಡುತ್ತಿರುತ್ತಾರೆ.

ಹೊಸಬರ ಜೊತೆಗೇನೆ ಈ ಚಿತ್ರ ಪ್ಲಾನ್ ಮಾಡಿದ್ದಾರೆ ಎಂದ್ರೆ ಸಾಕು, ಒಂದು ಚೆಂದದದ ಕಥೆ ಇರಬಹುದು ಎಂದು ಅಭಿಮಾನಿಗಳು ಗೆಸ್‌ ಕೂಡ ಮಾಡುತ್ತಾರೆ. ವಿಶೇಷವಾಗಿ ಅಪ್ಪಟ ಪ್ರೇಮಕಥೆ ಬಗ್ಗೆ ಭಾಷೆಯನ್ನು ಹೆಣೆಯುವ ಶೈಲಿಯೂ ಎಲ್ಲರಿಗೂ ಪ್ರಿಯವಾಗಿದೆ. ಸಿನಿಮಾ ಕಥೆಯನ್ನ ತಮ್ಮದೇ ರೀತಿಯಲ್ಲಿಯೇ ತೆಗೆಯೋಕೆ ಪ್ಲಾನ್ ಮಾಡೋದ್ರಲ್ಲಿ ನಿಸ್ಸಿಂರು. ಇನ್ನು ಅತ್ಯುತ್ತಮ ಸಾಹಿತ್ಯವನ್ನು ಕೊಡುವ ಇವರ ಸಿನಿಮಾಗಳಲ್ಲಿ ಒಳ್ಳೆ ಸಂಗೀತ ಕೂಡ ಇರುತ್ತದೆ ಎಂಬುವುದನ್ನು ಈಗಾಗಲೇ ಯೋಗರಾಜ್ ಭಟ್ ಅವರು ಸಾಬೀತು ಮಾಡಿದ್ದಾರೆ.

ಹಾಗಾದ್ರೆ ಯೋಗರಾಜ್ ಭಟ್ ಅವರ ಜೀವಣ ಚಿತ್ರಣದ ಬಗ್ಗೆ ಒಂದಿಷ್ಟು ಮುಖ್ಯವಾದ ಮಾಹಿತಿಯನ್ನು ಇಲ್ಲಿ ತೋರಸ್ತೇವೆ ನೋಡಿ.

_________________

ಕ್ಲಿಕ್ ಟು ಸಬ್‌ಸ್ಕ್ರೈಬ್ -    / yoyotvkannada  
ಫೇಸ್‌ಬುಕ್‌ -   / yoyotvkannada1  
ಎಕ್ಸ್ (ಟ್ವಿಟರ್) - https://x.com/YOYOTVKannada1
ಯೋಯೋ ಟಿವಿ ಕನ್ನಡ ವಾಟ್ಸಾಪ್ ಚಾನೆಲ್- https://www.whatsapp.com/channel/0029...

Комментарии

Информация по комментариям в разработке