ಹಸಿರು ಗಾಜಿನ ಬಳೆಗಳೆ ಹಾಡುವುದು ಹೇಗೆ? | How to sing Hasiru Gajina Balegale 😍❤️

Описание к видео ಹಸಿರು ಗಾಜಿನ ಬಳೆಗಳೆ ಹಾಡುವುದು ಹೇಗೆ? | How to sing Hasiru Gajina Balegale 😍❤️

ಹಸಿರು ಗಾಜಿನ ಬಳೆಗಳೆ ಹಾಡುವುದು ಹೇಗೆ? | How to sing Hasiru Gajina Balegale 😍❤️


For sponsorship & Business enquiries,online class enquiries :👇 sangeethamane1724@gmail.com

Kannada Lyrics

ಹಸಿರು ಗಾಜಿನ ಬಳೆಗಳೇ
ಸ್ತ್ರೀ ಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ llPll

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ
ಮೊಡವೆಯ ವಯಸಿಗೆ ಒಡವೆ ಇದು ತಾನೇ
ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು
ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ll1ll

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ
ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ
ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ll2ll

English Lyrics :

Ni Sa Ga Ma Pa
Ga Ma Pa Ga Ri Ni

Ni Sa Ga Ma Pa
Ga Ma Pa Ga Ri Ni
Ni Sa Ga Ma Pa Ni Pa Sa…
Aa.. Aa.. Aa..

Hasiru Gaajina Balegale
Sthree Kulada Shubha Swaragale
Ee Kaigalige Shrungarave
Neevu Ghallendare Sangeethave
Nillida Gaana Nimmadamma llPll

Thotilina Koosige Drushti Idu Taane
Maduveya Vayasige Odave Idu Taane
Kaamana Billidu Idara Saati Nilladu
Rushigala Samyama Idara Munde Nilladu
Sthree Kulada Soubhagyave Ninna Roopavu
Oh Oh Oh … La La La La ll1ll

Ruthugala Jotheyali Baduku Nadevaaga
Badukina Neralali Hennu Nadevaaga
Premada Pranayada Naduve Ninna Naguvide
Saavina Novina Naduve Ninna Aluvide
Sthree Kulada Soubhagyave Ninna Roopavu
Oh Oh Oh … La La La La ll2ll


#sangeethmane
#kannada
#hasirugajinabalegale
#howtosingfilmsong
#kannadafilmsongs

Комментарии

Информация по комментариям в разработке