ಹಳ್ಳಿನೂ ಮುಂದುವರಿದಾವ್ರಿ ಈಗ ಬೇಕಾದ್ದು ಬಿಜಿನೆಸ್ ಮಾಡ್ರಿ ನಡಿತೈತಿ||

Описание к видео ಹಳ್ಳಿನೂ ಮುಂದುವರಿದಾವ್ರಿ ಈಗ ಬೇಕಾದ್ದು ಬಿಜಿನೆಸ್ ಮಾಡ್ರಿ ನಡಿತೈತಿ||

ಇದು ಮೂರು ಜನ ಗೆಳೆತ್ಯಾರು ಸೇರಿ ಮಾಡಿದ ಶಾವಿಗಿ ಕಥಿ. ಹಳ್ಯಾಗ ಏನು ನಡೆಯುತ್ತೇ ಬಿಡ್ರಿ ಅಂತ ಕೊಂಕು ಮಾತಾಡೋರ್ಗೆ,ಈ ಹೊಂಬಳದ ಹೆಣ್ಣು ಮಕ್ಕಳು ಒಳ್ಳೆ ಉದಾಹರಣೆ. ಇಲ್ಲಿ ಎಲ್ಲರೂ ಮಾಲೀಕರು, ಎಲ್ಲರೂ ಕೆಲಸಗಾರರು, ಲಾಭದ ಗಳಿಕೆಯಲ್ಲೂ ಸಮಾನರು.ಮೊದಲು ಹಳ್ಳಿಗಳಲ್ಲಿ ಬಂಕದಾಗ ಕೂತುಕೊಂಡು ಶಾವಿಗೆ ಹೊಸೆಯೋದು ನೋಡುತ್ತಿದ್ವಿ, ಈಗ ಅದು ಮಾಯವಾಗಿ ಮಿಷನ್ ಶಾವಿಗೆ ಹಳ್ಳಿಗೂ ಕಾಲಿಟ್ಟಿದೆ. ಇಂಥ ಸಣ್ಣ ಸಣ್ಣ ಉದ್ಯಮಗಳು ಹುಟ್ಟಿಕೊಂಡಿವೆ. ಇದು ಬರಿ ಹೊಂಬಳದ ಕಥೆಯಲ್ಲ,ಎಲ್ಲಾ ಹಳ್ಳಿಗಳಲ್ಲಿಯೂ ಇದು ಸಾಧ್ಯ ಮನಸ್ಸು ಮಾಡಬೇಕಷ್ಟೇ.


Here is a good example of village business. 3 friends started this business instead of wasting time. Here they are only owners and workers and the profit will be shared equally. These days we are seeing emerging business in villages that to women are making these great moves are appreciable. Even we can make this transition. We should have that positivness towards life.

Hema:8431609488
vidhya :9353152479

Cameraman :Raviraj Hombal
directed and Anchoring:Maharudrappa Godachi
Edited by:Nagarathna M
Produced by:Badukina Butthi Team


#Gadag #Mahilasanga #womenempowerment #woemempteproductions #women_respect_video
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке