ವಚನ ಓದು | ಬಸವಣ್ಣನವರ ವಚನ - ನಾನೇನು ಮಾಡಲಿ ಬಡವನಯ್ಯ...

Описание к видео ವಚನ ಓದು | ಬಸವಣ್ಣನವರ ವಚನ - ನಾನೇನು ಮಾಡಲಿ ಬಡವನಯ್ಯ...

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ?
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ!
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ!

Комментарии

Информация по комментариям в разработке