ಮೊಳಕೆ ಕಟ್ಟಿದ ಮಸಾಲಾ ಹುರಳಿ ಕಾಳು ಸಾರು l How To Make Molake Hurlikalu Sambar In Kannada

Описание к видео ಮೊಳಕೆ ಕಟ್ಟಿದ ಮಸಾಲಾ ಹುರಳಿ ಕಾಳು ಸಾರು l How To Make Molake Hurlikalu Sambar In Kannada

ಮೊಳಕೆ ಕಟ್ಟಿದ ಹುರುಳಿಕಾಳಿನ ಸಾರು ಕರ್ನಾಟಕ ಸ್ಪೆಷಲ್
ಮೊಳಕೆ ಕಟ್ಟಿದ ಹುರಳಿ ಕಾಳು 2 ಕಪ್
ಈರುಳ್ಳಿ 3
ಆಲೂಗಡ್ಡೆ 2
ಗುಂಡು ಬದನೆಕಾಯಿ 2
ತೆಂಗಿನಕಾಯಿತುರಿ 5 ರಿಂದ 6 ಟೇಬಲ್ ಸ್ಪೂನ್
ಧನಿಯಾ ಪುಡಿ 3 ಟೇಬಲ್ ಸ್ಪೂನ್
ಎಣ್ಣೆ 3 ಟೇಬಲ್ ಸ್ಪೂನ್
ಟೊಮೆಟೋ ಹಣ್ಣು ಒಂದು ದಪ್ಪ
ಬೆಳ್ಳುಳ್ಳಿ ಒಂದು ಗೆಡ್ಡೆ
ಶುಂಠಿ 1 ಇಂಚು
ಗಸಗಸೆ 1 ಟೀ ಚಮಚ
ಹುರಿಗಡಲೆ 1 ಟೇಬಲ್ ಸ್ಪೂನ್
ಚಕ್ಕೆ 1 ಇಂಚು
ಲವಂಗ 4
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಒಂದರಿಂದ ಒಂದುವರೆ ಟೇಬಲ್ಸ್ಪೂನ್#bhagyatvrecipes #HurlikaluSambar
#MolakeSaaru
https://www.youtube.com/c/bhagyatv?su...

Комментарии

Информация по комментариям в разработке