ಪರಬ್ರಹ್ಮ ಶ್ರೀವಿಶ್ವಕರ್ಮ ಚರಿತ್ರೆ ಹಾಗೂ ಮಹಾತ್ಮೆ ಕಥಾ ಕೀರ್ತನೆ || Vishwakarma Harikate || Vishwakarma Store

Описание к видео ಪರಬ್ರಹ್ಮ ಶ್ರೀವಿಶ್ವಕರ್ಮ ಚರಿತ್ರೆ ಹಾಗೂ ಮಹಾತ್ಮೆ ಕಥಾ ಕೀರ್ತನೆ || Vishwakarma Harikate || Vishwakarma Store

ವೇದಗಳಲ್ಲಿ ಹೇಳುವ ದೇವದಾ ಏಕಏವಂ ಅನ್ನುವ ವಾಕ್ಯದಂತ್ತೆ ಈ ಸಕಲ ಚರಾಚರಗಳನ್ನು ಸೃಷ್ಟಿ ಮಾಡಿ ಅದರಲ್ಲೇ ಇದ್ದು ಅಗೋಚರನಾಗಿ ಎಲ್ಲವನ್ನು ನಡೆಸುತ್ತಿರುವ ದೇವಾಧಿದೇವ ಪರಬ್ರಹ್ಮ ಭಗವಾನ್ ಶ್ರೀ ವಿಶ್ವಕರ್ಮಾ ಪರಮಾತ್ಮನ ಅಧ್ಭುತ ಲೀಲೆಗಳನ್ನು ಅತ್ಯಂತ ಸುಂದರವಾಗಿ ಶ್ರೀ ಪುಟ್ಟಾಚಾರ್ಯ ಸ್ವಾಮಿಗಳು ಸಂಗ್ರಹ ಮಾಡಿ ನಮಗೆಲ್ಲ ಉಣಬಡಿಸಿದ್ದಾರೆ.

#VishwakarmaHarikate #VishwakarmaStore #ವಿಶ್ವಕರ್ಮ #GodVishwakarma

Комментарии

Информация по комментариям в разработке