Dee Dee Adyane | ಡೀ ಡೀ ಆಡ್ಯಾನೆ | Utsahi Bolma

Описание к видео Dee Dee Adyane | ಡೀ ಡೀ ಆಡ್ಯಾನೆ | Utsahi Bolma

#kannada #bhajan #bhajane #kunitha #devotionalsongs #krishna #ashtami

ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ

ಡಿಡಿಕ್ಕ ಡಿಡಿಕ್ಕ ಡಿಡಿಕ್ಕ ಎಂದು


ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

||ಓಡಿ ಓಡಿ||

ಮರಕದ ನವರತ್ನ ವಜ್ರ

ಹರಳು ಕೆತ್ತಿಸಿದಾ ಜುಮನಿ||ಮರಕದ||

ಕಿರಣ ಮುಕುಟ ಧರಿಸಿದ ಶಿರದಲ್ಲೀ||2||

ಸರಿ ಸರಿ ಸರಿ ಸರಿ ಸರಿ ಸರಿದಾಡುತ

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

||ಓಡಿ ಓಡಿ||

ಚಂದ್ರಶೇಖರ ಹಂಸ ವಾಹನ

ಇಂದ್ರಾದ್ಯರ ಆಕಾಶದಲ್ಲಿ||ಚಂದ್ರಶೇಖರ||

ಧುಂ ಧುಂ ಧುಂ ಧುಂ ಧುಂಧುಬಿ ನುಡಿಸೇ||2||

ಬಂದೇ ಇಕೋ ಬಂದೆ ಬಂದೆನುತಾ

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

||ಓಡಿ ಓಡಿ||

ಹಿಂತಿರುಗಿ ಪೋಗಿ ನೀನು

ಅಂತರಿಸಿ ದೂರದಲ್ಲಿ||ಹಿಂತಿರುಗಿ||

ನಿಂತು ವಿಜಯ ವಿಠ್ಠಲ ರಾಯನೂ…ಆ…

ವಿಠ್ಠಲ ರಾಯನು||ನಿಂತು||

ನಿಂತಿರಿರಿರಿರಿರಿರೀ ಎಂದು

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

Комментарии

Информация по комментариям в разработке