Koragajja Darshana | ಕೊರಗಜ್ಜ ದರ್ಶನ | Family Tour | ಮುಳ್ಳುಗುಡ್ಡೆ ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ..

Описание к видео Koragajja Darshana | ಕೊರಗಜ್ಜ ದರ್ಶನ | Family Tour | ಮುಳ್ಳುಗುಡ್ಡೆ ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ..

ಶ್ರೀ ಕೊರಗಜ್ಜ ಕ್ಷೇತ್ರ, ಮುಳ್ಳುಗುಡ್ಡೆ - ಶಿವಪುರ

ಪ್ರತೀ ಶನಿವಾರ "ಪ್ರೆಶ್ನಾ ಚಿಂತನೆ ಟೋಕನ್" ವಿತರಿಸಲಾಗುವುದು.
ಟೋಕನ್ ಸಂಭಂದಿತ ಯಾವುದೇ ಶುಲ್ಕ ಇರೋದಿಲ್ಲ.
ಪ್ರತಿದಿನ ಭಕ್ತಾಭಿಮಾನಿಗಳಿಗೆ ಕ್ಷೇತ್ರದಲ್ಲಿ "ಅನ್ನ ಪ್ರಸಾದದ ಸೇವೆ" ಇರುತ್ತದೆ.

ದೈವಸ್ಥಾನದ ದರುಶನದ ಸಮಯ : ಬೆಳಿಗ್ಗೆ 6.00ರಿಂದ ರಾತ್ರಿ 9.00ರವರೆಗೆ.

ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ದೂರವಾಣಿ ಸಂಖ್ಯೆ:-+91 95914 81569



ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಳ್ಳುಗುಡ್ಡೆ ಎಂಬಲ್ಲಿ ಪ್ರತಿಷ್ಠಾಪನೆಗೊಂಡಿರುವ ಸ್ವಾಮಿ ಕೊರಗಜ್ಜನ ಕ್ಷೇತ್ರ ಹಲವು ವೈಶಿಷ್ಟ್ಯತೆಗಳಿಂದ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ಇಲ್ಲಿ ಹಲವು ಪವಾಡಗಳು ನಡೆದಿವೆ. ಅಲ್ಲಿನ ಧರ್ಮದರ್ಶಿಗಳಾದ ಶ್ರೀ ಪುನೀತ್ ಅವರ ನೇತೃತ್ವದಲ್ಲಿ ಈ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.


Google Map - https://maps.app.goo.gl/YHtgHuw2WEp2b...


Karavali Vlogs
Karavali Vlogs Kannada
KaravaliVlogs

#karavaliVlogs
#koragajja
#temple
#travelvlog

Комментарии

Информация по комментариям в разработке