ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಕುರಿತು ಡಾ.ಮಹದೇವ ಬಣಕಾರರ ನುಡಿನಮನ:ವಚನ. Mahadeva Banakara Vachana

Описание к видео ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಕುರಿತು ಡಾ.ಮಹದೇವ ಬಣಕಾರರ ನುಡಿನಮನ:ವಚನ. Mahadeva Banakara Vachana

#Mahadeva #Banakara #Vachana
"ಡಾ.ಮಹದೇವ ಬಣಕಾರರೆಂಬ ಶಿವಕುಮಾರ ಪ್ರಭುವಿನ ಶಿಷ್ಯತ್ವದ ನುಡಿನಮನಗಳ ವಿಡಿಯೋ".
ಸಿರಿಗೆರೆಯ ತರಳಬಾಳು ಬ್ರೃಹನ್ಮಠದ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 'ದಿಟ್ಟ ಹೆಜ್ಜೆ:ಧೀರ ನಿಲುವಿ'ನೊಂದಿಗೆ ಸದಾ ಜೊತೆಗಿರುತ್ತಿದ್ದ ಲಕ್ಷಾಂತರ ಶಿಷ್ಯರಲ್ಲಿ ಡಾ.ಮಹದೇವ ಬಣಕಾರರೂ ಸಹ ಒಬ್ಬರು.ಅವರು "ಎನ್ನ, ವರ ಗುರು ಶಿವಕುಮಾರ ಪ್ರಭುವೇ"ಎಂಬ ಅಂಕಿತದೊಂದಿಗೆ ಸುಮೂರು ಎರಡು ಸಾವಿರ ವಚನಗಳನ್ನು ಪರಮಪೂಜ್ಯರ ದಿವ್ಯತ್ವದ 'ಪ್ರಜ್ವಲತೆ-ಪ್ರಖರತೆ-ಪ್ರಕಾಶತೆ'ಯನು ಕಂಡು ಬರೆದಿದ್ದಾರೆ..

Комментарии

Информация по комментариям в разработке