ಅಂಕಲಗಿ ಮೊಹರಂ ಪದ ,,ನೀಲಮ್ಮನ ಕಥೆ,, ಶರಣಪ್ಪ, ಹಿರಗಪ್ಪ ಮತ್ತು ಸಂಗಡಿಗರು ಅಂಕಲಗಿ ಇವರಿಂದ

Описание к видео ಅಂಕಲಗಿ ಮೊಹರಂ ಪದ ,,ನೀಲಮ್ಮನ ಕಥೆ,, ಶರಣಪ್ಪ, ಹಿರಗಪ್ಪ ಮತ್ತು ಸಂಗಡಿಗರು ಅಂಕಲಗಿ ಇವರಿಂದ

ಶ್ರೀ ಮಾಳಿಂಗರಾಯ ಮೊಹರಮ್ ಸಂಘದವರು ಈ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ನೀಲಮ್ಮ ತಾಯಿಯ ಭಕ್ತಿ ನಿಷ್ಠೆ ಮತ್ತು ಪತಿವ್ರತಾ ಧರ್ಮವನ್ನು ಎತ್ತಿ ತೋರಿಸುತ್ತದೆ. ಈ ಹಾಡನ್ನು ಹಾಡಿದ ಗಾಯಕರು ಬಹಳ ಅದ್ಭುತವಾಗಿ ಹಾಡಿದ್ದಾರೆ. ಈ ಹಾಡನ್ನು ನಮ್ಮ ಚಾನೆಲ್ ಮುಖಾಂತರ ಹೊರ ತರಲು ನಮಗೆ ಬಹಳ ಹೆಮ್ಮೆ ಆಗ್ತಾ ಇದೆ.ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .

Комментарии

Информация по комментариям в разработке