Jod Gummat||Have! one Secret😱 Name!📛||Bijapur Adil Shahi Empire||Episode-11/Part-01||2023

Описание к видео Jod Gummat||Have! one Secret😱 Name!📛||Bijapur Adil Shahi Empire||Episode-11/Part-01||2023

Jod Gummat|| ಇದಕ್ಕೆ ಇನ್ನೊಂದು 😱 ರಹಸ್ಯವಾದ ಹೆಸರಿನಿಂದ ಕರೆಯುತ್ತಾರೆ.||Vijayapura Adil Shahi Empire||Episode-11/Part-01||2023 #urkashi
__________________________________________________________
1687 ರಲ್ಲಿ ಈ ಸಮಾದಿ ಸ್ಮಾರಕವು ನಿರ್ಮಾಣ ಆಗಿದೆ. ಈ ಸ್ಮಾರಕವನ್ನು ಅಫ್ಜಲ್ ಖಾನ್ ನಾ ದೀಕ್ಷೆಯ ಮೇರೆಗೆ ಈ ಸಮಾಧಿಯನ್ನು ನಿರ್ಮಿಸಲಾಗಿದೆ.
ಈ ಸ್ಮಾರಕವನ್ನು ದೇಶದ್ರೋಹಿಗಳಿಗೆ ಸಮರ್ಪಿಸಲಾಗಿದೆ.(ಕಾರಣ 1686-09-12 ರಂದು ಮೊಗಲ್ ದೊರೆ ಔರಂಗಜೇಬನು ಬಿಜಾಪುರದ ಕೋಟೆಯನ್ನು ವಶಪಡಿಸಿಕೊಳ್ಳಲು ಆದಿಲ್ ಶಾಹಿ ಗಳಿಗೆ ಗೂಡಾಚಾರವಾಗಿ ಕಾರ್ಯ ನಿರ್ವಹಿಸುತ್ತಿರುವ 1. ಖಾನ್ ಮಹಮ್ಮದ್ ಮತ್ತು 2. ಅಬ್ದುಲ್ ರಜಾಕ್ ಖಾದ್ರಿ ಸೇರಿಕೊಂಡು ಆದಿಲ್ ಶಾಹಿಗಳ ಸೈನಿಕ/ಮಿಲಿಟರಿ ರಹಸ್ಯವನ್ನು ಔರಂಗಜೇಬನಿಗೆ ಮಾಹಿತಿ ನೀಡುವುದರೊಂದಿಗೆ ಆದಿಲ್ ಶಾಹಿ ಅರಸ ಸಿಕಂದರ್ ಆದಿಲ್ ಶಾಹಿ ಗೆ ದ್ರೋಹವನ್ನು ಬಗೆಯುತ್ತಾರೆ.)

1. ಅಷ್ಟ ಭುಜಾಕೃತಿಯ ಸ್ಮಾರಕದಲ್ಲಿ ಖಾನ್ ಮಹಮ್ಮದ್ ನ ಸಮಾದಿ ಸ್ಮಾರಕವು ಆಗಿದೆ.
2. ಸರಳ ಚೌಕಾಕಾರದ ಸ್ಮಾರಕದಲ್ಲಿ ಅಬ್ದುಲ್ ರಜಾಕ್ ಖಾದ್ರಿ ಅವರ ಸಮಾದಿ ಆಗಿದೆ.
3. 1672-1686 ರ ವರೆಗೆ ಬಿಜಾಪುರವನ್ನು ಸಿಕಂದರ್ ಆದಿಲ್ ಶಾಹಿ ಸುಲ್ತಾನ ಆಳ್ವಿಕೆ ನಡೆಸಿದ.
4. 1685 ರಲ್ಲಿ ಬಿಜಾಪುರದ ಕೋಟೆ ವಶಪಡಿಸಿಕೊಳ್ಳಲು ಔರಂಗಜೇಬನು ತನ್ನ ಮಗನ ನೇತೃತ್ವದಲ್ಲಿ 50,000 ಸೈನಿಕರ ಪಡೆಯನ್ನು ಕಳುಹಿಸಿರುತ್ತಾನೆ.(ಆದ್ರೆ ಕೋಟೆಯನ್ನು ಭೇದಿಸಲು ಸಾಧ್ಯವಾಗಿಲ್ಲ, ಆಗಿ ಸ್ವತಃ ಔರಂಗಜೇಬನು ಬಿಜಾಪುರಕ್ಕೆ ಆಗಮಿಸಿ ಖಾನ್ ಮಹಮ್ಮದ್ ಮತ್ತು ಅಬ್ದುಲ್ ರಜಾಕ್ ಖಾದ್ರಿ ಈ ಗೂಡಾಚಾರಿಗಳಿಂದ ಮಿಲಿಟರಿ ರಹಸ್ಯವನ್ನು ತಿಳಿಯುತ್ತಾನೆ.)
5. 1686-09-04 ರಂದು ಔರಂಗಜೇಬನು ಬಿಜಾಪುರದ ಕೋಟೆಯನ್ನು ಮುತ್ತಿಗೆ ಹಾಕಿದ. (ಸುಮಾರು 08 ದಿನಗಳ ಕಾಲ ಕೋಟೆಯನ್ನು ಮುತ್ತಿಗೆ ಹಾಕಲಾಯಿತು.)
6. 1686-09-12 ರಂದು ಬಿಜಾಪುರದ ಕೋಟೆಯನ್ನು ವಶಪಡಿಸಿಕೊಂಡು, ಸಿಕಂದರ್ ಆದಿಲ್ ಶಾಹಿಯನ್ನು ಬೆಳ್ಳಿಯ ಸರಪಳಿಯಲ್ಲಿ ಬಂಧಿಸಿ ದರಿಯಾ ದೌಲತ್ತಬಾದ ಕೋಟೆಗೆ ಕಳುಹಿಸಿದ.
__________________________________________________________
Follow me on 🙏💛❤️🙏
Instagram:- https://instagram.com/ur.kashi_?igshi...
Telegram Group:- https://t.me/NIMMA_KASHI
Facebook Page:- https://www.facebook.com/profile.php?...

__________________________________________________________
#vijayapura #kannadablogvideo #vlogskannada

Комментарии

Информация по комментариям в разработке