ವಿಷ್ಣು ದಾದಾ ಸ್ಮಾರಕ|| ಸಾಹಸ ಸಿಂಹ' ಡಾ ವಿಷ್ಣುವರ್ಧನ್|| Vishnuvardhan smaraka mysore|| 🖤

Описание к видео ವಿಷ್ಣು ದಾದಾ ಸ್ಮಾರಕ|| ಸಾಹಸ ಸಿಂಹ' ಡಾ ವಿಷ್ಣುವರ್ಧನ್|| Vishnuvardhan smaraka mysore|| 🖤

#vishnuvardhan #vishnudada #vishnuvardhansmaraka #sahasasimha #mysore #kannadiga #trending #viral #sandalwood #killboxrider #yotube #video

ಸಾಹಸ ಸಿಂಹ' ಡಾ ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿನಲ್ಲಿ ಲೋಕಾರ್ಪಣೆಯಾಗಿದೆ

ಎಚ್‌ಡಿ ಕೋಟೆ ರಸ್ತೆಯ ಮಾರ್ಗದಲ್ಲಿರುವ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದೆ

ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ…..🖤


Support my channel
Subscribe and share ❤️

Комментарии

Информация по комментариям в разработке