P B Srinivas sings live, talks about Rajkumar | ಅಣ್ಣಾವ್ರು ಈ ಹಾಡು ಕೇಳಿ ಏನು ಮಾಡಿದರು ಗೊತ್ತಾ? | Unseen

Описание к видео P B Srinivas sings live, talks about Rajkumar | ಅಣ್ಣಾವ್ರು ಈ ಹಾಡು ಕೇಳಿ ಏನು ಮಾಡಿದರು ಗೊತ್ತಾ? | Unseen

DISCLAIMER - THIS VIDEO IS SUBJECT TO AUDIO AND VIDEO COPYRIGHTS. Strict legal action will be taken for any misuse or breach of content from this channel.

ಸಂಭ್ರಮ ಸೌರಭ ಸಂಸ್ಥೆಯ 88ನೇ ಮಾಸದ ಸಂಭ್ರಮದ ಕಾರ್ಯಕ್ರಮದ ಸವಿನೆನಪಿದು. 2011ರಲ್ಲಿ ನಡೆದ ಈ ಕಾರ್ಯಕ್ರಮದ ದಿನ, ಡಾ|| ಪಿ.ಬಿ. ಶ್ರೀನಿವಾಸ್‌ ಅವರು ಮನತುಂಬಿ ಅವರ ಹಳೆಯ ಚಿತ್ರಗೀತೆಗಳನ್ನು ಕೇಳಿದರು, ಎದೆ ತುಂಬಿ ಅವರೇ ಹಾಡಿಯೂ ಬಿಟ್ಟರು! ಕನ್ನಡಿಗರ ಪ್ರೀತಿ, ಕರ್ನಾಟಕವೇ ಅವರ ಪ್ರತಿಭೆಗೆ ಮೆಚ್ಚಿ ಕೈ ಹಿಡಿದ ಪರಿಗೆ, ಅವರೇ ರಚಿಸಿದ ಈ ಗೀತೆಯ ಮೂಲಕ, ಕನ್ನಡಾಂಬೆಗೆ, ಕನ್ನಡಿಗರಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ. ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ. ಡಾ|| ಪಿ.ಬಿ.ಎಸ್‌ ಸದಾ ಕನ್ನಡಿಗರ ಹೃದಯಗಳಲ್ಲಿ ನೆಲಿಸಿ ಅಜರಾಮರರಾಗಿದ್ದಾರೆ ಎನ್ನುವುದಕ್ಕೆ, ಇಂದಿಗೂ ಕಾಡುವ ಅವರ ಧ್ವನಿ, ಅವರ ಜನಪ್ರಿಯತೆ, ಅವರ ಗೀತೆಗಳ ಬಗೆಗಿನ ವ್ಯಾಮೋಹಗಳೇ ಸಾಕ್ಷಿ. ಮತ್ತಷ್ಟು ಅದ್ಭುತ ವೀಡಿಯೋಗಳಿಗಾಗಿ, ನಮ್ಮ ಚಾನೆಲ್‌ ಸಬ್ಸ್‌ಕ್ರೈಬ್‌ ಮಾಡಿ, ಬೆಲ್‌ ಐಕಾನ್‌ ಕ್ಲಿಕ್ಕಿಸಿ.

Reminiscing the 88th monthly programme of our organisation - Sambhrama Sourabha, this video is from the year 2011. World renowned, legendary singer Dr. P. B. Srinivas rejoiced hearing his own songs and also sang with joy - live for the audience. This song is on a thankful note, it is written and composed by Dr. P. B. Srinivas himself to express his sincere gratitude to the Kannada land and Kannadigas, who praised and upheld his talent. He humbly bows down to this amazing land for giving him nothing but the best!
Dr. P. B. Srinivas is always alive in every Kannadiga's heart - his extraordinay voice, innumerable wonderful songs will never fade away from our minds.
Keep watching this space for more such unseen, entertaining videos. Subscribe and click the bell icon to get notified when a new video is uploaded. Enjoy and share!

#PBS #Rajkumar #Kannada #OldKannadaSongs #LiveSinging
#PBSaboutRajkumar #Dr.Raj #Dr.PBS #Unedited #Unseen #Kannada #Kannadafilmindustry #live #onstage #programme #Song #Singing #Solo #PBSrinivas #Talk #Liveshow

Комментарии

Информация по комментариям в разработке