ಬೆಳಗಿನ ತಿಂಡಿ ಏನೆ ತಕ್ಕೋಳ್ಳಿ ಬರಿ 19ರೂಪಾಯಿ

Описание к видео ಬೆಳಗಿನ ತಿಂಡಿ ಏನೆ ತಕ್ಕೋಳ್ಳಿ ಬರಿ 19ರೂಪಾಯಿ

ಇಡ್ಲಿ ಪೂರಿ ಚಿತ್ರಾನ್ನ ಬಾತು ಏನೇ ತಗೋಳಿ ಬರಿ ರೂ. 10
ಬೆಳಗಿನ ತಿಂಡಿ ಅನ್ನ ಬರಿ ಹತ್ರುಪಾಯಿಗೆ ಕಳೆದ 30 ವರ್ಷಗಳಿಂದ ನೀಡುತ್ತಾ ಬರುತ್ತಿರುವ ರಾಕೇಶ್ ಟಿಫನ್ ಹೋಟೆಲ್ ತುಂಬಾ ಬಡವರಿಗೆ ಕೂಲಿಕಾರ್ಮಿಕ ಶ್ರಮಿಕ ವರ್ಗದವರಿಗೆ ತುಂಬಾ ಅನುಕೂಲವಾಗುತ್ತಿರುವ ಹೋಟೆಲ್
ಮೂರುಪೈಗೆ ಬೆಳಗಿನ ತಿಂಡಿ ಕೊಡಲು ಪ್ರಾರಂಭಿಸಿದ ಈ ರಾಕೇಶ್ ಟಿಫನ್ ನಿಸು ಹೋಟೆಲ್ ಇವತ್ತು ಬೆಳಗಿನ ತಿಂಡಿ ಅನ್ನ ಕೇವಲ ಹತ್ತು ರೂಪಾಯಿಗೆ ಜನಸಾಮಾನ್ಯರಿಗೆ ಉಪಯೋಗವಾಗಲಿ ಎಂದು ಕೊಡುತ್ತಿದ್ದಾರೆ
ಒಂದು ಕಾಲದಲ್ಲಿ ತುತ್ತು ಅನ್ನ ಕಾಯಿ ಕಷ್ಟಪಟ್ಟ ನಾನು ಅಂತ ಜನಗಳಿಗೆ ಉಪಯೋಗ ಆಗಲಿ ಎಂದು ಇಷ್ಟು ಕಡಿಮೆಯಲ್ಲಿ ಕೊಡುತ್ತಿದ್ದೇನೆ ಎನ್ನುತ್ತಾರೆ ಜ್ಞಾನೇಶ್ ರವರು
ಒಂದು ಇಡ್ಲಿಗೆ ಎರಡು ರೂಪಾಯಿ ಒಂದು ಪೂರಿಗೆ ಎರಡು ರೂಪಾಯಿ ಒಂದು ವಡೆಗೆ ಎರಡು ರೂಪಾಯಿ ಮಾತ್ರ ಇಲ್ಲಿ ತೆಗೆದುಕೊಳ್ಳುವ ರೇಟ್ ಆಗಿದೆ ಅತಿ ಕಡಿಮೆ ದರದಲ್ಲಿ ಅದರ ಮೇಲೆ ಎಷ್ಟಾದರೂ ಅವರು ತಿನ್ನಬಹುದು ಒಂದು ಪ್ಲೇಟ್ ತೆಗೆದುಕೊಂಡರೆ ಸಾಕು ಹೊಟ್ಟೆ ತುಂಬುತ್ತದೆ

Location
ರಾಕೇಶ್ ಟಿಫ್ಫಾನಿಸ್
ಪಡುವರಹಳ್ಳಿ
City boan and joints hospital road
ಹುಣಸೂರು ರಸ್ತೆ
ಮೈಸೂರ್
Map=https://maps.app.goo.gl/td67WLroL4Nju...

Комментарии

Информация по комментариям в разработке