Eke Mamathe Kottu Danisuvi Ranga (with lyrics) - Srimad Gopaladasaryaru

Описание к видео Eke Mamathe Kottu Danisuvi Ranga (with lyrics) - Srimad Gopaladasaryaru

ಇದು ಶ್ರೀಮದ್ ಗೋಪಾಲದಾಸರಾಯರ ರಚನೆ. ದಾಸರಾಯರು ನಮ್ಮಿಂದ ಸರ್ವಸರ್ವೋತ್ತಮನಾದ ಶ್ರೀಮನ್ನಾರಾಯಣನ ಬಂಧಕ ಶಕ್ತಿ, ಅವನ ಅನಂತ ಕರುಣೆ, ಅವನ ನಾಮಸ್ಮರಣೆಯ ಫಲ, ಧನ ಮೊದಲಾದ ಸಕಲ ವಸ್ತುಗಳು ನಮ್ಮ ನಮ್ಮ ಕರ್ಮಕ್ಕೆ ತಕ್ಕಂತೆ. ಮೊದಲಾದ ತತ್ತ್ವಗಳ ಚಿಂತನೆ ನಮ್ಮಿಂದ ಮಾಡಿಸುತ್ತಾರೆ. ಭಗವಂತನ ಬಳಿ ವಿಷಯಗಳನ್ನು ನಿವೇದನೆ ಮಾಡಿಕೊಳ್ಳುವ, ಪ್ರಾರ್ಥನೆ ಮಾಡುವ ಮತ್ತು ಶರಣರಾಗುವ ಬಗೆಯನ್ನು ನಮಗಾಗಿ ಕಲಿಸುತ್ತಾರೆ.

Saint Srimad Gopaladasaraya makes us learn of Supreme God Narayana's unfathomable qualities such as mercy, binding force and the fruits of remembering his name along with his qualities, the law of karma, etc.,. and other facts of this real existence. Saint Srimad Gopaladasaraya also teaches us how to take refuge in the lotus feet of Srihari, how to pray to him and how to submit ourselves to his lotus feet.

Комментарии

Информация по комментариям в разработке