16 Somavara Vratha | ಹದಿನಾರು ಸೋಮವಾರ ವ್ರತ | 16 Somavara Vratha kannada | ಹದಿನಾರು ಸೋಮವಾರ ವ್ರತ ಕನ್ನಡ

Описание к видео 16 Somavara Vratha | ಹದಿನಾರು ಸೋಮವಾರ ವ್ರತ | 16 Somavara Vratha kannada | ಹದಿನಾರು ಸೋಮವಾರ ವ್ರತ ಕನ್ನಡ

ಹದಿನಾರು ಸೋಮವಾರ ವ್ರತ ಎಂದರೆ ಕಲ್ಪ ವೃಕ್ಷ ಕಾಮದೇನು ಇದ್ದಂತೆ, ಯಾವ ವಿಧವಾದ ಪ್ರಾರ್ಥನೆಯನ್ನು ಮುಂದಿಟ್ಟು ಪ್ರಾರ್ಥಿಸಿದರೂ ಸಿದ್ಧಿ ಶತಃಸಿದ್ದ, ನಿರ್ಧಿಷ್ಟವಾಗಿ ಪುತ್ರ ಸಂತಾನವನ್ನು ಅಪೇಕ್ಷಿಸುವವರಿಗಂತೂ ಶೀಘ್ರ ಫಲವನ್ನು ಕರುಣಿಸುವ ಈ ವ್ರತವನ್ನು ಎಲ್ಲರೂ ಎಲ್ಲ ಜನಾಂಗದವರೂ ಆಚರಿಸಬಹುದು.

ಆಷಾಡ ಶುಕ್ಲ ಪಕ್ಷದ ಪ್ರಥಮ ಸೋಮವಾರದಿಂದ ಕಾರ್ತೀಕ ಶುಕ್ಲ ಪಕ್ಷದ ೧೬ ಸೋಮವಾರಗಳಲ್ಲಿ ಈ ವ್ರತವನ್ನು ಆಚರಿಸತಕ್ಕದ್ದು,

ಭಕ್ತಿಯಿಂದ ಮತ್ತು ಶ್ರದ್ದೆಯಿಂದ ಈ ವ್ರತವನ್ನು ನಿಯಮಾನುಸಾರ ಆಚರಿಸುವವರಿಗೆ ಶಿವ ಪಾರ್ವತಿಯರ ಅನುಗ್ರಹವುಂಟಾಗಿ ಇದರಿಂದ ಎಲ್ಲ ರೀತಿಯ ದಾರಿದ್ರ ನಾಶ , ಮಹಾರೋಗ ನಿವಾರಣೆ, ವಿವಾಹ ಯೋಗ ಪ್ರಾಪ್ತಿ, ಈ ರೀತಿ ಯಾವ ಅಪೇಕ್ಷೆಯಿಂದ ಈ ವ್ರತವನ್ನು ಆಚರಿಸುತ್ತಾರೋ ಅಂತಹ ಎಲ್ಲ ಅಪೇಕ್ಷೆಗಳೂ ಖಂಡಿತವಾಗಿಯೂ ನೆರವೇರುತ್ತವೆ .

Producers: BHAKTHI AUDIO AND VIDEO
Mantra By: Guruveeramurthy H B
Music By: Pallavi Nagaraj
Edit: Dev

ನಿರ್ಮಾಪಕರು: ಭಕ್ತಿ ಆಡಿಯೋ ಮತ್ತು ವೀಡಿಯೊ
ಮಂತ್ರ: ಗುರುವೀರಮೂರ್ತಿ ಹೆಚ್ ಬಿ
ಮ್ಯೂಸಿಕ್ : ಪಲ್ಲವಿ ನಾಗರಾಜ್
ಸಂಕಲನ : ದೇವ್

Subscribe here ►    / @bhakthiaudio5071  
Follow Us On:
Instagram ►   / bhakthiaudio9  
Face Book ►   / bhakthi.a.1  
Twitter ►   / bhakthiaudio  
web Site ► https://bhakthiaudio.com/

Комментарии

Информация по комментариям в разработке